January 12, 2025
ಮತ್ತೊಂದು Multibagger?: Bajaj Housing Finance (BHFL) IPO and Share Details Explained in Kannada
 #Finance

ಮತ್ತೊಂದು Multibagger?: Bajaj Housing Finance (BHFL) IPO and Share Details Explained in Kannada #Finance


ಭಾರತದ ಅತಿ ದೊಡ್ಡ ಎರಡನೆಯ ಅತಿ ದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ ಆಗಿರತಕ್ಕಂತಹ bajaj ಹೌಸಿಂಗ್ ಫೈನಾನ್ಸ್ ಕಂಪನಿಯ ಐಪಿಓ

ಡೀಟೇಲ್ಸ್ ಗಳು ಪಬ್ಲಿಷ್ ಆಗಿದೆ ಒಂಬತ್ತರಿಂದ 11ನೇ ತಾರೀಕಿಗೆ ಬಿಡ್ಡಿಂಗ್ ಡೇಟ್ ಇರುತ್ತೆ ಲಾಟ್ ಸೈಜ್ 214 ಮಿನಿಮಮ್ ಇನ್ವೆಸ್ಟ್ಮೆಂಟ್

ಅಂತ ಅಂದ್ರೆ 214 ಶೇರ್ಸ್ ಗಳಿಗೆ ನೀವು ಬಿಡ್ ಮಾಡಬೇಕಾಗುತ್ತೆ 66 ರಿಂದ 70 ಶೇರಿನ ಬೆಲೆ ಒಳಗಡೆ ನಡೆಯೋಕೆ ಹೋಗ್ತಾ ಇದೆ ಸೋ ಇದರ ಪ್ರಕಾರ

ಮಿನಿಮಮ್ ಇನ್ವೆಸ್ಟ್ಮೆಂಟ್ 14124 ಆಗೋಕೆ ಹೋಗ್ತಾ ಇದೆ ಇನ್ ಕೇಸ್ ನೀವು ಬಿಡ್ ಮಾಡ್ತಿದ್ದೀರಾ ಅಂತ ಅಂದ್ರೆ ಇಶ್ಯೂ ಸೈಜ್ ಬಂದು 6560

ಕೋಟಿಗಳನ್ನ ರೈಸ್ ಮಾಡ್ತಾ ಇದ್ದಾರೆ ಈ ಒಂದು ಪರ್ಟಿಕ್ಯುಲರ್ ಐಪಿಓ ಮೂಲಕ ಆಲ್ರೆಡಿ ಇವರ ಡಾಕ್ಯುಮೆಂಟ್ಸ್ ಗಳನ್ನ ಸಬ್ಮಿಟ್

ಮಾಡಿರ್ತಾರೆ ಆಫ್ ಕೋರ್ಸ್ 460 ಪೇಜಿನ ಡಾಕ್ಯುಮೆಂಟ್ಸ್ ಗಳನ್ನ ಓದಿಕೊಂಡು ಕೂತ್ಕೊಳ್ಳೋಕೆ ಯಾರಿಗೂನು ಪುರಸತ್ತಿಲ್ಲ ಇದರಲ್ಲಿ

ಇರತಕ್ಕಂತಹ ಕೀ ಮಾಹಿತಿಗಳನ್ನ ಕ್ವಿಕ್ ಆಗಿ ನಾನು ನಿಮಗೆ ಅಪ್ಡೇಟ್ ಮಾಡ್ತಾ ಹೋಗ್ತೀನಿ ಕರೆಕ್ಟಾಗಿ ಗಮನ ಕೊಡಿ ಮೊದಲನೇದಾಗಿ ಆಸ್ ಆನ್

ಇಂಡಸ್ಟ್ರಿ ನಾವು ನೋಡ್ತೀವಿ ಅಂತಂದ್ರೆ ಹೌಸಿಂಗ್ ಫೈನಾನ್ಸ್ ಅಂತ ಅಂದ್ರೆ ಏನು ಆಬ್ವಿಯಸ್ಲಿ ಹೌಸಿಂಗ್ ಸಂಬಂಧಪಟ್ಟ ಹಾಗೆ

ಇರತಕ್ಕಂತದ್ದು ಮನೆ ಕಟ್ಟೋದು ಇರಬಹುದು ಅಥವಾ ಹೌಸಿಂಗ್ ಬೇಸಿಸ್ ಅಲ್ಲಿ ಲೋನ್ ಕೊಡೋದು ಇರಬಹುದು ಈ ಬಿಸಿನೆಸ್ ನ ಕಂಪನಿ ಮಾಡ್ತಾ ಇದೆ ಸೊ

ಇದನ್ನ ಮೋರ್ಟ್ಗೇಜ್ ಇಂಡಸ್ಟ್ರಿ ಅಂತ ಹೇಳ್ತಾರೆ ಒಂದು ಕಡೆಯಿಂದ ಅರ್ಬನೈಸೇಶನ್ ಹಾಗೆ ಡಿಮ್ಯಾಂಡ್ ಏನಿದೆಯೋ ತುಂಬಾನೇ ಆಗ್ತಾ ಇದೆ

ಇದಕ್ಕೆ ಬೇಸಿಕಲಿ ಹಳ್ಳಿಗಳೆಲ್ಲ ಪಟ್ಟಣಗಳು ಆಗ್ತಾ ಇದೆ ಆಲ್ರೆಡಿ ನೀವು ಸುತ್ತಮುತ್ತಾನೆ ನೋಡ್ತಾ ಇರಬಹುದು ಇದರ ಜೊತೆಗೆನೇ

ಗೌರ್ನಮೆಂಟ್ ಇಂದ ಇನಿಷಿಯೇಟಿವ್ಸ್ ಗಳು ಹೌಸಿಂಗ್ ಫಾರ್ ಆಲ್ ಪ್ರಧಾನಮಂತ್ರಿ ಆವಾಸ್ ಯೋಜನೆ ಇರಬಹುದು ಸುಮಾರು ಒಂದು ಸಪೋರ್ಟ್

ಏನಿದೆಯೋ ರೂರಲ್ ಸಪೋರ್ಟ್ ಇರಬೇಕು ಅಂತಕಂತ ಉದ್ದೇಶ ಇಟ್ಕೊಂಡು ಸೆಂಟ್ರಲ್ ಗವರ್ಮೆಂಟ್ ಇಂದನು ಸುಮಾರು ಸಪೋರ್ಟ್ ಈ ಒಂದು ಸೆಕ್ಟರ್ ಗೆ

ಸಿಗ್ತಾ ಇದೆ ಇನ್ನ ಆಸ್ ಆಫ್ ನೌ ಮಾರ್ಕೆಟ್ ಶೇರ್ ನ ನಾವು ನೋಡ್ತೀವಿ ಅಂತ ಅಂದ್ರೆ ಇವತ್ತಿನ ಕಾಲಕ್ಕೆ 24 ಲಕ್ಷ ಕೋಟಿಯ ಮಾರ್ಕೆಟ್ ಸೈಜ್

ಅನ್ನ ಆಗಿರುತ್ತೆ ಅಥವಾ ಈ ಒಂದು ಇಂಡಸ್ಟ್ರಿ ಮಾರ್ಕೆಟ್ ಸೈಜ್ ಇವತ್ತಿನ ಮಟ್ಟಿಗೆ ಅಷ್ಟು ದೊಡ್ಡದಾಗಿರುತ್ತೆ ಇದರ ಜೊತೆಗೆನೇ ಆಸ್ ಆನ್

ಎಕ್ಸ್ಪೆಕ್ಟೇಷನ್ಸ್ ನಾವು ನೋಡ್ತೀವಿ ಅಂತ ಅಂದ್ರೆ ಸದ್ಯದ ಕಾಲಕ್ಕೆ 15 ರಿಂದ 18% ನಷ್ಟು ಗ್ರೋತ್ ಅನ್ನ ಇಂಡಸ್ಟ್ರಿ ವೈಸ್ ಎಕ್ಸ್ಪೆಕ್ಟ್

ಮಾಡ್ತಾ ಇದ್ದಾರೆ ಎಕ್ಸ್ಪರ್ಟ್ಸ್ ಗಳು ಬರ್ತಕ್ಕಂತಹ ನೆಕ್ಸ್ಟ್ ಐದು ವರ್ಷದಲ್ಲಿ ಅಂಡ್ ಓವರ್ ಆಲ್ ಹ್ಯಾಪನಿಂಗ್ ಇಂಡಸ್ಟ್ರಿ

ಆಗಿರುತ್ತೆ ಡೆಫಿನೇಟ್ಲಿ ಇದರ ಪ್ರಕಾರ ಗ್ರೋಥ್ ಎಕ್ಸ್ಪೆಕ್ಟೇಷನ್ಸ್ ಗಳು ಜಾಸ್ತಿ ಇದೆ ಇಂಡಸ್ಟ್ರಿ ಗ್ರೋಥ್ ಆಗುತ್ತೆ ಅಂತಂದ್ರೆ

ಕಂಪನಿನೂ ಕೂಡ ಇದಕ್ಕೆ ಸಂಬಂಧಪಟ್ಟಿರತಕ್ಕಂತಹ ಕಂಪನಿಸ್ ಗಳು ಕೂಡ ಬೆಳಿಬಹುದು ಅಂತಕಂತ ಎಕ್ಸ್ಪೆಕ್ಟೇಷನ್ಸ್ ಇದೆ ಸೊ ಇದು ಇಂಡಸ್ಟ್ರಿ

ಬಗ್ಗೆ ಆದ್ರೆ ಕಂಪನಿಯ ಬಗ್ಗೆ ಕ್ವಿಕ್ ಆಗಿ ಅರ್ಥ ಮಾಡಿಕೊಳ್ಳೋಣ ಬೇಸಿಕಲಿ bajaj ಗ್ರೂಪ್ ಗೆ ಸಂಬಂಧಪಟ್ಟಿರತಕ್ಕಂತ ಕಂಪನಿ bajaj ನವರದು

ಫೈನಾನ್ಸಿಯಲ್ ವಿಂಗ್ಸ್ ಅಥವಾ ಫೈನಾನ್ಸಿಯಲ್ಸ್ ಗೆ ಸಂಬಂಧಪಟ್ಟ ಹಾಗೆ ಒಂದು ಸಪರೇಟ್ ಆಗಿ ವಿಂಗ್ ಇದೆ bajaj finserve ಅಂತ ಹೇಳ್ಕೊಂಡು

ಇನ್ನೊಂದು ಬಂದು ಆಟೋ ವಿಂಗ್ ನಿಮಗೆಲ್ಲ ಎಲ್ಲರಿಗೂನು ಗೊತ್ತೇ ಇದೆ ಟೂ ವೀಲರ್ಸ್ ಅದೆಲ್ಲ ಒಂದು ಸಪರೇಟ್ ಆಗಿ ಕೆಲಸ ಮಾಡ್ತಾ ಇದ್ದಾರೆ

ಫೈನಾನ್ಸ್ ವಿಂಗ್ ಅಲ್ಲಿ bajaj finserರು ಕೆಳಗಡೆಗೆ bajaj Finance ಅಂತ ಬರುತ್ತೆ ಅದರ

ಫುಲ್ಲಿ ಓನ್ಡ್ ಅದರ ಕೆಳಗಡೆಗೆ ಬರ್ತಕ್ಕಂತಹ ಕಂಪನಿನೇ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಬೇಸಿಕಲಿ ಇವರು ಡೆಪಾಸಿಟ್ ಅನ್ನ ತಗೊಂಡು ಈಗ

ನಾರ್ಮಲ್ ಆಗಿ ಬ್ಯಾಂಕುಗಳು ಹೆಂಗೆ ಆಗುತ್ತೋ ಆ ರೀತಿ ವ್ಯವಹಾರಗಳನ್ನ ಮಾಡಲ್ಲ ಹೆಸರಲ್ಲೇ ಇದೆ ಬಜಾಜ್ ಹೌಸಿಂಗ್ ಫೈನಾನ್ಸ್ ಸೊ

ಬೇಸಿಕಲಿ ಹೌಸಿಂಗ್ ಗೆ ಸಂಬಂಧಪಟ್ಟ ಹಾಗೆ ಮೆಜಾರಿಟಿ ಆಫ್ ದ ಲೋನ್ಸ್ ಗಳನ್ನ ಹ್ಯಾಂಡಲ್ ಮಾಡ್ತಾ ಇದ್ದಾರೆ ಇವರುಗಳು ಬಾಂಡ್ ಇಶ್ಯೂಸ್

ಗಳು ಮಾಡೋದರ ಮೂಲಕ ಅಥವಾ ಓವರ್ ಆಲ್ ಇವರ ಕಡೆಯಿಂದ ಸೆಕ್ಯೂರಿಟಿಸ್ ಗಳನ್ನ ಇಶ್ಯೂ ಮಾಡುವುದರ ಮೂಲಕ ಅಮೌಂಟ್ ಅನ್ನ ರೈಸ್ ಮಾಡಿ

ಮಾಡ್ಕೊಂಡು ಅದೇ ಅಮೌಂಟ್ ಅನ್ನ ಸಾಲ ಕೊಟ್ಟು ಅದರಿಂದ ಸರ್ಟನ್ ಇಂಟರೆಸ್ಟ್ ಮಾರ್ಜಿನ್ ಅನ್ನ ಗಳಿಸುತ್ತಾರೆ ಎನ್ ಬಿಎಫ್ಸಿ

ಸೆಗ್ಮೆಂಟ್ಸ್ ಅಂಡರ್ ಅಲ್ಲಿ ಬರುತ್ತೆ ಇದೆಲ್ಲ ಎಸ್ಪೆಷಲಿ ಈ ಒಂದು ಕಂಪನಿ ಬಂದು ಹೌಸಿಂಗ್ ಫೈನಾನ್ಸ್ ಅಲ್ಲಿ ಬರುತ್ತೆ ಇನ್ನ ಇವರಿಗೆ

ಬರ್ತಾ ಇರ್ತಕ್ಕಂತ ರೆವಿನ್ಯೂ ನಾವು ನೋಡ್ತೀವಿ ಅಂತ ಅಂದ್ರೆ ಹೋಂ ಲೋನ್ಸ್ ಆಫ್ ಕೋರ್ಸ್ ಹೋಂ ಲೋನ್ ಇಂದಾನೆ ಜಾಸ್ತಿ ಬರಬೇಕು 52819

ಕೋಟಿಗಳಷ್ಟು ಎಂ ಅನ್ನ ಹೊಂದಿರುತ್ತೆ ಅಂದ್ರೆ 578% ನಷ್ಟು ಇವರಿಗೆ ಬರ್ತಾ ಇರ್ತಕ್ಕಂತಹ ರೆವಿನ್ಯೂ ಅಥವಾ ಓವರ್ ಆಲ್ ಒಂದು ಬಿಸಿನೆಸ್

ಏನಿದೆಯೋ ಹೋಂ ಲೋನ್ಸ್ ಇಂದಾನೆ ಬರ್ತಾ ಇರ್ತಕ್ಕಂತದ್ದು ಇನ್ನ ನೆಕ್ಸ್ಟ್ ಬರ್ತಕ್ಕಂತದ್ದು ಲೀಸ್ ರೆಂಟಲ್ ಡಿಸ್ಕೌಂಟಿಂಗ್ ಅಂತ

ಹೇಳ್ತಾರೆ ಎಲ್ ಆರ್ ಡಿ ಅಂತ ಹೇಳ್ಕೊಂಡು 19.3% ರೆವೆನ್ಯೂ ಈ ಒಂದು ಸೆಗ್ಮೆಂಟ್ ಇಂದ ಈ ಕಂಪನಿಗೆ ಬರ್ತಾ ಇದೆ ಇನ್ ಸಿಂಪಲ್ ವರ್ಡ್ಸ್ ಸಪೋಸ್

ನಿಮ್ಮದೊಂದು ಆಫೀಸ್ ಬಿಲ್ಡಿಂಗ್ ಇದೆ ನೀವು ರೆಂಟ್ ಕೊಡ್ತಾ ಇದ್ದೀರಾ ಮಂತ್ ಅನು ಮಂತ್ ಸರ್ಟನ್ ರೆಂಟ್ ಬರ್ತಾ ಇದೆ ಫ್ಯೂಚರಿಸ್ಟಿಕ್

ಆಗಿರುತ್ತೆ ಒಂದು ತಿಂಗಳು ಎರಡು ತಿಂಗಳು ಆದ್ಮೇಲೆ ಇಷ್ಟು ರೆಂಟ್ ಬರುತ್ತೆ ಅನ್ನೋದು ಒಂದು ಕನ್ಫರ್ಮೇಷನ್ ಇರುತ್ತೆ ಅದರ ಬೇಸಿಸ್

ಅಲ್ಲಿ ನೀವೇನೋ ಒಂದು ರಿನೋವೇಟ್ ಮಾಡಬೇಕು ಅದು ಮಾಡಬೇಕು ಇದು ಮಾಡಬೇಕು ಅನ್ಕೊಂಡಿದ್ದೀರಾ ಆ ಸಂದರ್ಭದಲ್ಲಿ ನೀವು ಹೋಗಿ ಇವರನ್ನ

ಅಪ್ರೋಚ್ ಮಾಡಬಹುದು ಫ್ಯೂಚರಿಸ್ಟಿಕ್ ಆಗಿ ಬರ್ತಕ್ಕಂತಹ ಒಂದು ರೆಂಟ್ ಇನ್ಕಮ್ ಅನ್ನ ನಂಬಿಕೊಂಡು ನಿಮಗೆ ಸರ್ಟನ್ ಲೋನ್ ಅನ್ನ

ಕೊಡ್ತಾರೆ ಅದರ ಬೇಸಿಸ್ ಅಲ್ಲಿ ವರ್ಕ್ ಆಗ್ತಕ್ಕಂತದ್ದು 193% ನಷ್ಟು ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ ಇದರ ಅಂಡರ್ ಅಲ್ಲಿ ಇವತ್ತಿನ

ಮಟ್ಟಿಗೆ ಕಂಪನಿ ಮ್ಯಾನೇಜ್ ಮಾಡ್ತಾ ಇದೆ ಅಗೈನ್ಸ್ಟ್ ಪ್ರಾಪರ್ಟಿ ಹೆಸರಲ್ಲೇ ಇದೆ ಪ್ರಾಪರ್ಟಿ ಇದೆ ನಿಮ್ಮದು ಆ ಪ್ರಾಪರ್ಟಿ ಬೇಸಿಸ್

ಅಲ್ಲಿ ಲೋನ್ ತಗೊಳ್ಬೇಕು ಅನ್ಕೊಂಡಿದ್ದೀರಾ ಅಂತಂದ್ರೆ ಆ ರೀತಿಯಾದಂತಹ ಲೋನ್ ಗೆ 10.5% ನಷ್ಟು ಇದರಿಂದ ಇವರಿಗೆ ರೆವೆನ್ಯೂ ಬರ್ತಾ ಇದೆ

ಡೆವಲಪರ್ ಫೈನಾನ್ಸ್ ಅಂತ ಹೇಳ್ತಾರೆ ಇದನ್ನ ಬೇಸಿಕಲಿ ಎಷ್ಟೇ ರಿಯಲ್ ಎಸ್ಟೇಟ್ ಡೆವಲಪರ್ ಇದ್ದಾರೆ ಬಿ ಎಚ್ ಎಫ್ ಎಲ್ ಇಂದ ಅವರು ಬಾರೋ

ಮಾಡ್ಕೊಳ್ತಾ ಇದ್ದಾರೆ ಕಮರ್ಷಿಯಲಿ ಆಗುತ್ತೆ ಸೊ ಆ ರೀತಿಯಾದಂತಹ ಸಂದರ್ಭದಲ್ಲಿ ಅರೌಂಡ್ 105% ನಷ್ಟು ಅಸೆಟ್ ಅಂಡರ್ ಮ್ಯಾನೇಜ್ಮೆಂಟ್

ಇಲ್ಲಿಂದ ಕಂಪನಿ ಇವತ್ತಿನ ಮಟ್ಟಿಗೆ ಮ್ಯಾನೇಜ್ ಮಾಡ್ತಾ ಇರ್ತಕ್ಕಂತದ್ದು ಅಂಡ್ ಇದನ್ನ ಬಿಟ್ಟು ಮಿಕ್ಕಿರ್ತಕ್ಕಂತ ಅದರ್ ಲೋನ್ಸ್ ಗಳು

ಬರುತ್ತೆ ವೆರಿ ಮೈನ್ಯೂಟ್ ಆಗಿ ಮೆಜಾರಿಟಿ ಆಫ್ ದ ಬಿಸಿನೆಸ್ ಹೋಂ ಲೋನ್ಸ್ ಇಂದಾನೆ ಇವರಿಗೆ ಇವತ್ತಿನ ಮಟ್ಟಿಗೆ ಬರ್ತಾ

ಇರ್ತಕ್ಕಂತದ್ದು ಇನ್ನ ಫೈನಾನ್ಸಿಯಲ್ ಪರ್ಫಾರ್ಮೆನ್ಸ್ ಪ್ರಕಾರ ನೋಡ್ತೀವಿ ಅಂತಂದ್ರೆ ಯುಶುವಲಿ ಐಪಿಓ ಬಗ್ಗೆ ನಾನು ಜಾಸ್ತಿ

ಮಾತಾಡಕ್ಕೆ ಹೋಗಲ್ಲ ಏನಕ್ಕೆ ಈ ಐಪಿಓ ಮಾತಾಡ್ತಾ ಇದೀನಿ ಅಂತಂದ್ರೆ ಇಟ್ಸ್ ಎ ಪ್ರಾಫಿಟಬಲ್ ಕಂಪನಿ ಸೋ ಏನಾಗುತ್ತೆ ಮೋಸ್ಟ್ ಆಫ್ ದ

ಕಂಪನಿಸ್ ಗಳು ಪ್ರಾಫಿಟಬಲ್ ಇಲ್ಲದೇನೆ ಸ್ಟಾರ್ಟ್ ಅಪ್ಸ್ ಗಳು ಅವರೆಲ್ಲ ಏನ್ ಮಾಡ್ತಾರೆ ಸುಮ್ನೆ ತಂದು ಬಿಟ್ಟು ಅವರ ಸ್ಟಾಕ್ ನ ಡಂಪ್

ಮಾಡ್ತಾರೆ ಲಾಸ್ ಅಲ್ಲಿ ಇದ್ರೂನು ಕೂಡ ಸುಮ್ನೆ ಒಂದು ಹೈಪ್ ಬೇಸಿಸ್ ಅಲ್ಲಿ ಬೈ ಮಾಡ್ತಾ ಇರ್ತಾರೆ ಜನಗಳು ಬಟ್ ಈ ಕಂಪನಿ ಆ ರೀತಿ ಅಲ್ಲ

ನೀವು ಗಮನಿಸುತ್ತಾ ಇರಬಹುದು ಟೋಟಲ್ ಇನ್ಕಮ್ ಅಥವಾ ಒಂದು ರೆವಿನ್ಯೂ ರೀಸೆಂಟ್ ದಿನಗಳಲ್ಲಿ ಅಂತಂದ್ರೆ 7617 ಕೋಟಿಗಳಷ್ಟು ರೆವಿನ್ಯೂ

ಕಂಪನಿ ಗಳಿಸ್ತಾ ಇದೆ ಅಂಡ್ ನೆಟ್ ಟು ನೆಟ್ ನಾವು ಎಂಡ್ ಆಫ್ ದ ಎಲ್ಲಾ ಹೋಗಿ ಕಳೆದು ನೋಡ್ತೀವಿ ಅಂತಂದ್ರೆ ಪ್ರಾಫಿಟ್ ಆಫ್ಟರ್ ಟ್ಯಾಕ್ಸ್

ಅಂತ ಹೇಳ್ತಾರೆ ಅಥವಾ ನೆಟ್ ಪ್ರಾಫಿಟ್ ಏನಿದೆಯೋ 1731 ಕೋಟಿ ಇಟ್ಸ್ ಅ ಪ್ರಾಫಿಟಬಲ್ ಕಂಪನಿ ಅಂಡ್ ಬ್ಯಾಂಕಿಂಗ್ ಗೆ ಸಂಬಂಧಪಟ್ಟ ಹಾಗೆ

ಇವರಿಗೆ ಬರೋದು ಇಂಟರೆಸ್ಟ್ ಮಾರ್ಜಿನ್ ಇಂದ ಡಿಫರೆನ್ಸ್ ಅಲ್ಲಿ ಇವರು ಒಂದು ಲಾಭವನ್ನ ಗಳಿಸುತ್ತಾರೆ ಇವರು ಸಪೋಸ್ ಲೆಟ್ಸ್ ಸೇ ಈಗ 100

ದೇವರ ಹತ್ರ 100 ಕಡೆಗೆ ಸಾಲ ತಗೊಂಡು ಅವರು ನಿಮಗೆ ಇನ್ನೊಂದು ಕಡೆಗೆ ಸಾಲ ಕೊಟ್ಟಿದ್ದಾರೆ ಅಂತ ಅಂದ್ರೆ ಅದರ ಬಿಟ್ವೀನ್ ಏನು ಡಿಫರೆನ್ಸ್

ಇರುತ್ತೋ 4% ಸಾಲ ತಗೊಂಡಿದ್ದೆ 10% ಗೆ ನಾನು ಸಾಲ ಕೊಡ್ತಾ ಇದೀನಿ ಅಂತಂದ್ರೆ 6% ನಷ್ಟು ಇರೋದನ್ನ ಎನ್ಐಎಂ ಅಂತ ಕರೀತಾರೆ ನೆಟ್ ಇಂಟರೆಸ್ಟ್

ಮಾರ್ಜಿನ್ ಅಂತ ಅರೌಂಡ್ 4.6% ನಷ್ಟು ಮಾರ್ಜಿನ್ ಅಲ್ಲಿ ಇಟ್ಕೊಂಡು ಕಂಪನಿ ಇವತ್ತಿನ ಮಟ್ಟಿಗೆ ಕೆಲಸ ಮಾಡ್ತಾ ಇದೆ ಅಂಡ್ ಒನ್ ಆಫ್ ದ

ಇಂಪಾರ್ಟೆಂಟ್ ಪಾಯಿಂಟ್ ಏನಪ್ಪಾ ಅಂತ ಅಂದ್ರೆ ಎನ್ಪಿಎ ಅಂತ ಬರುತ್ತೆ ನಾನ್ ಪರ್ಫಾರ್ಮಿಂಗ್ ಅಸೆಟ್ ಅಂತ ಹೇಳ್ಕೊಂಡು ಇವತ್ತಿನ

ಮಟ್ಟಿಗೆ ಇಂಡಸ್ಟ್ರಿ ಲೆವೆಲ್ ಅಲ್ಲಿ ಲೀಸ್ಟ್ ಎನ್ಪಿಎ ಅನ್ನ ಈ ಕಂಪನಿ ಹೊಂದಿದೆ ಇನ್ ಸಿಂಪಲ್ ವರ್ಡ್ಸ್ ಲೆಟ್ಸ್ ಸೇ ಈಗ ಸಾಲ

ಕೊಡ್ತಿದ್ದಾರೆ ಅವರು ಸಾಲ ಕೊಟ್ಟಿರೋದಕ್ಕೆ ವಾಪಸ್ ಏನು ದುಡಿಮೆ ಆಗ್ತಿಲ್ಲ ಅಥವಾ ಸುಮ್ನೆ ಒಂದು ಕಡೆಗೆ ಅಮೌಂಟ್ ಕೂತ್ಕೊಂಡು ವೇಸ್ಟ್

ಆಗ್ತಿದೆ ಅಂತಂದ್ರೆ ಎನ್ಪಿಎ ಅಂತ ಹೇಳಿ ಕ್ಯಾಟಗರೈಸ್ ಮಾಡ್ತಾರೆ ಅದನ್ನ ಲೀಸ್ಟ್ ಎನ್ಪಿಎ ನ ಈ ಇಂಡಸ್ಟ್ರಿಯಲ್ಲಿ ಹೊಂದಿರುತ್ತೆ ಕಂಪನಿ

ಕ್ಯಾಪಿಟಲ್ ಅಡಿಕ್ವೆಸಿ ರೇಶಿಯೋ ಅಂತ ಹೇಳ್ತಾರೆ ಬ್ಯಾಂಕಿಂಗ್ ಅಥವಾ ಈ ರೀತಿಯಾದಂತಹ ಒಂದು ಕಂಪನಿಸ್ ಗಳಲ್ಲಿ ನೋಡ್ತಾರೆ ಬೇಸಿಕಲಿ 100

ಇದೆ ಅಂತ ಅಂದ್ರೆ ಸರ್ಟನ್ ಅಮೌಂಟ್ ಅನ್ನ ಅವರು ಕ್ಯಾಶ್ ಆಗಿ ಇಟ್ಕೊಂಡಿರಬೇಕು ಸೊ ದೇರ್ ಇಸ್ ಎ ರೆಗುಲೇಷನ್ ಆಲ್ಸೋ 21% ಗಿನ್ನ ಜಾಸ್ತಿ ಸೊ

ಅಪ್ರಾಕ್ಸಿಮೇಟ್ಲಿ 21.3% ನಷ್ಟು ಕ್ಯಾಪಿಟಲ್ ಅಡೋಕ್ವೆನ್ಸಿ ರೇಶಿಯೋನ ಕೂಡ ಈ ಕಂಪನಿ ಇವತ್ತಿನ ಮಟ್ಟಿಗೆ ಹೊಂದಿರುತ್ತೆ ಸೊ ಇದೆಲ್ಲ ಈ

ಕಂಪನಿಯ ಫೈನಾನ್ಸಿಯಲ್ಸ್ ಹಾಗೆ ಕಂಪನಿಯಲ್ಲಿ ಇರತಕ್ಕಂತಹ ಒಂದು ವಿಷಯಗಳನ್ನ ಅರ್ಥ ಮಾಡಿಕೊಂಡು ಇನ್ ಟರ್ಮ್ಸ್ ಆಫ್ ದ ರೆವೆನ್ಯೂ ಬಟ್

ಕಂಪನಿಯಲ್ಲಿ ಇರತಕ್ಕಂತಹ ರಿಸ್ಕ್ ಗಳ ಬಗ್ಗೆನು ಕೂಡ ನಾವು ಅರ್ಥ ಮಾಡಿಕೊಳ್ಳಬೇಕು ವೆರಿ ವೆರಿ ಇಂಪಾರ್ಟೆಂಟ್ ಆಗುತ್ತೆ ಸಪೋಸ್ ನೀವು ಈ

ಐಪಿಓ ಅಪ್ಲೈ ಮಾಡ್ತಿದ್ದೀರಾ ಅಂತ ಅಂದ್ರೆ ಮೊದಲನೇದಾಗಿ ಕ್ರೆಡಿಟ್ ರಿಸ್ಕ್ ಬರುತ್ತೆ ಸಿನ್ಸ್ ರಿಯಲ್ ಎಸ್ಟೇಟ್ ಮಾರ್ಕೆಟ್

ಸಂಬಂಧಪಟ್ಟ ಹಾಗೆ ಮೆಜಾರಿಟಿ ಬಿಸಿನೆಸ್ ಇರೋದು ಡಿಪೆಂಡ್ ಆಗಿರೋದ್ರಿಂದ ರಿಯಲ್ ಎಸ್ಟೇಟ್ ಅಲ್ಲಿ ವೇರಿಯೇಷನ್ಸ್ ಗಳು ಏನು ಆಗ್ತಾ

ಇರುತ್ತೋ ಕಾಲ ಕಾಲಕ್ಕೆ ಡಿಮ್ಯಾಂಡ್ ಅಂಡ್ ಸಪ್ಲೈ ವೇರಿಯೇಷನ್ಸ್ ಆಗ್ತಾ ಇರುತ್ತೋ ಅದರ ಪರಿಣಾಮ ಈ ಕಂಪನಿ ಮೇಲೆ ಬೀರುತ್ತೆ ಇನ್ನ

ಇಂಟರೆಸ್ಟ್ ರೇಟ್ ರಿಸ್ಕ್ ಕೂಡ ಇದರಲ್ಲಿ ಬರುತ್ತೆ ಸೊ ರೆಪೋ ರೇಟ್ ಬೇಸಿಸ್ ಅಲ್ಲಿ ಇವರು ಸರ್ಟನ್ ಕಮಿಟ್ಮೆಂಟ್ಸ್ ಗಳನ್ನ ಮಾರ್ತಾರೆ 10

ವರ್ಷ 15 ವರ್ಷಕ್ಕೆ ಹೆಚ್ಚು ಕಡಿಮೆಯಾಗಿ ಇವರ ಕಮಿಟ್ಮೆಂಟ್ಸ್ ಗಳು ಇರುತ್ತೆ ಬಿಕಾಸ್ ರಿಯಲ್ ಎಸ್ಟೇಟ್ ಅಂತಂದ್ರೆ ಯಾರು ಒಂದು ವರ್ಷ

ಎರಡು ವರ್ಷಕ್ಕೆ ಸಾಲ ತಗೊಳಲ್ಲ ಅಟ್ಲೀಸ್ಟ್ ಒಂದು ಐದು ವರ್ಷ 10 ವರ್ಷ 20 ವರ್ಷ ಈ ರೀತಿ ಲಾಂಗ್ ಟರ್ಮ್ ಲೋನ್ಸ್ ಗಳಾಗಿರೋದ್ರಿಂದ ಇನ್

ಬಿಟ್ವೀನ್ ಯಾರೋ ಒಬ್ಬರು ಬಂದು ಇಂಟರೆಸ್ಟ್ ರೇಟ್ ಕಡಿಮೆ ಆಯ್ತು ಜಾಸ್ತಿ ಆಯ್ತು ಅಂತಂದ್ರೆ ಅದರ ಪರಿಣಾಮವನ್ನು ಕೂಡ ಕಂಪನಿಯ ಶೇರ್ ನ

ಮೇಲೆ ಬೀಳ್ತಕ್ಕಂತ ಪಾಸಿಬಿಲಿಟಿ ಇರುತ್ತೆ ಅಂಡ್ ನೆಕ್ಸ್ಟ್ ವೆರಿ ವೆರಿ ಇಂಪಾರ್ಟೆಂಟ್ ಕಾಂಪಿಟೇಟಿವ್ ರಿಸ್ಕ್ ಇವತ್ತಿನ ಮಟ್ಟಿಗೆ

ತುಂಬಾ ಒಂದು ಕಂಪನಿಸ್ ಗಳು ಹೌಸಿಂಗ್ ಫೈನಾನ್ಸ್ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದೆ ಬಿಕಾಸ್ ಜಾಸ್ತಿ ಜನಕ್ಕೆ ರೀಚ್ ಆಗ್ತಕ್ಕಂತಹ

ಒಂದು ಇಂಡಸ್ಟ್ರಿ ಇದಾಗಿರೋದ್ರಿಂದ ಕಾಂಪಿಟೇಷನ್ ಕಡಿಮೆ ಇರಲ್ಲ ಇವರಿಗೆ ಟೈಟ್ ಕಾಂಪಿಟೇಷನ್ ಇವತ್ತಿನ ಮಟ್ಟಿಗೆ ಇಂಡಸ್ಟ್ರಿಯಲ್ಲಿ

ಇದೆ ಇದನ್ನ ಬಿಟ್ಟು ನಾವು ನೋಡ್ತೀವಿ ಅಂತಂದ್ರೆ ಫ್ಯೂಚರ್ ಔಟ್ ಲುಕ್ ಅಥವಾ ಒಂದು ಗ್ರೋಥ್ ಆಪರ್ಚುನಿಟಿಸ್ ವೈಸ್ ನೋಡ್ತೀವಿ ಅಂತ

ಅಂದ್ರೆ ಮೊದಲನೇದಾಗಿ ಹೇಳಬೇಕು ಅಂತ ಅಂದ್ರೆ ಬಜಾಜ್ ಅಂತಕಂತದ್ದು ವೆಲ್ ಆರ್ಗನೈಸ್ಡ್ ಇಂಡಸ್ಟ್ರಿ ಸೋ ಇವತ್ತು ಮೊನ್ನೆ ಸ್ಟಾರ್ಟ್

ಆಗಿರತಕ್ಕಂತ ಕಂಪನಿ ಅಲ್ಲ ಸೋ ಇಂಡಸ್ಟ್ರಿ ವೈಸ್ ನೋಡ್ತೀವಿ ಅಂತ ಅಂದ್ರುನು ಇರಬಹುದು ಅಥವಾ ಓವರ್ ಆಲ್ ಒಂದು ಬಿಸಿನೆಸ್ ಲೆಕ್ಕದಲ್ಲೇ

ನೋಡ್ತೀವಿ ಅಂತಂದ್ರೆ ಎಕ್ಸ್ಪೀರಿಯನ್ಸ್ ಹೊಂದಿರ್ತಕ್ಕಂತ ಎಕ್ಸ್ಪೀರಿಯನ್ಸ್ ಇರ್ತಕ್ಕಂತಹ ಮ್ಯಾನೇಜ್ಮೆಂಟ್ ಇವರಲ್ಲಿದೆ ಅಂಡ್ ಅಟ್

ದ ಸೇಮ್ ಟೈಮ್ ಬಜಾಜ್ ಫೈನಾನ್ಸ್ ಬಜಾಜ್ ಫಿನ್ಸರ್ವ್ ಆಲ್ರೆಡಿ ಸುಮಾರು ವರ್ಷಗಳಿಂದಾನೆ ಇಂಡಸ್ಟ್ರಿಯಲ್ಲಿ ಪ್ರೆಸೆನ್ಸ್

ಇರ್ತಕ್ಕಂತದ್ದು ಸೋ ವೆಲ್ ಇಂಟಿಗ್ರೇಟೆಡ್ ಬಿಸಿನೆಸ್ ಮಾಡೆಲ್ ಇವರಿಗೆ ತಂದು ಕೊಡುತ್ತೆ ಒನ್ ಆಫ್ ದ ಅಡ್ವಾಂಟೇಜಸ್ ಅಂತ ಹೇಳಬಹುದು

ಅಂಡ್ ಪ್ರಾಡಕ್ಟ್ ಡೈವರ್ಸಿಫಿಕೇಶನ್ ತುಂಬಾ ಅಂತ ಇಲ್ಲ ಸಿನ್ಸ್ ಹೌಸ್ ಹೌಸಿಂಗ್ ರಿಲೇಟೆಡ್ ಇರೋದ್ರಿಂದ ಹೌಸಿಂಗ್ ಕಂಪ್ಲೀಟ್ ಆಗಿ

ಇವರದು ಇವತ್ತಿನ ಮಟ್ಟಿಗೆ ಬಿಸಿನೆಸ್ ಇರ್ತಕ್ಕಂತದ್ದು ಬಟ್ ಅಟ್ ದ ಸೇಮ್ ಟೈಮ್ ಅದರಲ್ಲೇ ಮತ್ತೆ ಮಲ್ಟಿಪಲ್ ವೇರಿಯೇಷನ್ಸ್ ಗಳನ್ನ

ಹುಡುಕಿಕೊಂಡು ಕಂಪನಿ ಬಿಸಿನೆಸ್ ಮಾಡ್ತಾ ಇದೆ ದಟ್ ಇಸ್ ಆಲ್ಸೋ ಒನ್ ಆಫ್ ದ ಕನ್ಸಿಡರಬಲ್ ಪಾಯಿಂಟ್ಸ್ ಅಂತ ಹೇಳಬಹುದು ಗುಡ್ ಪಾಯಿಂಟ್ಸ್

ಅಲ್ಲಿ ಅಂಡ್ ಮೋರ್ ಇಂಪಾರ್ಟೆಂಟ್ಲಿ ಎನ್ಪಿಎ ಅತಿ ಕಡಿಮೆ ಎನ್ಪಿಎ ನ ಇಂಡಸ್ಟ್ರಿಯಲ್ಲಿ ಹೊಂದಿರತಕ್ಕಂತ ಕಂಪನಿ ಇದು ಸೋ ಎಫಿಷಿಯೆಂಟ್

ಆಗಿ ಸಾಲವನ್ನ ಕೊಡೋದು ಇರಬಹುದು ತಗೊಳೋದು ಇರಬಹುದು ವ್ಯವಹಾರಗಳು ಬಹಳ ಎಫಿಷಿಯೆಂಟ್ ಆಗಿ ಕಂಪನಿ ಮಾಡ್ತಾ ಇದೆ ಅನ್ನೋದು ನಮಗೆ

ತೋರಿಸಿಕೊಡುತ್ತೆ ಇನ್ನ ಫೈನಲ್ ಕನ್ಕ್ಲೂಷನ್ ಆಗಿ ಹೇಳ್ಬೇಕು ಅಂತ ಅಂದ್ರೆ ಫಸ್ಟ್ ಆಫ್ ಆಲ್ ನಾನು ಆಲ್ರೆಡಿ ಹೇಳಿದೆ ಐಪಿಓ ಅಂತ ಅಂದ್ರೆ

ಏನಕ್ಕೋಸ್ಕರ ಅವರು ಐಪಿಓ ಮಾಡ್ತಾ ಇದ್ದಾರೆ ಈ ಒಂದು ಕೇಸಲ್ಲಿ ಆಫ್ ಕೋರ್ಸ್ ಅವರು ಅಡಿಷನಲ್ ಫಂಡ್ ಅನ್ನ ರೈಸ್ ಮಾಡ್ಕೊಳೋದಕ್ಕೋಸ್ಕರ

ಅಂತಕಂತ ವಿಚಾರವಾಗಿದೆ ಫ್ರೆಶ್ ಇಶ್ಯೂಸ್ ಕೂಡ ಇದರಲ್ಲಿದೆ ಸುಮಾರು ಪಾಯಿಂಟರ್ಸ್ ಗಳನ್ನ ನೋಡ್ತೀವಿ ಅಂತಂದ್ರೆ ಸುಮ್ ಸುಮ್ಮನೆ

ಅಂತಾನೂ ಐಪಿಓ ಬರ್ತಿಲ್ಲ ಕಂಪನಿ ದೇರ್ ಇಸ್ ಎ ಸ್ಟ್ರಾಂಗ್ ರೀಸನಿಂಗ್ ಬಿಹೈಂಡ್ ಇಟ್ ಅದರ ಜೊತೆಗೆ bajaj ಫೈನಾನ್ಸ್ ಅಥವಾ ಇವರ ಒಂದು ಗ್ರೂಪ್

ಕಂಪನಿಸ್ ಗಳ ಎಕ್ಸ್ಪೀರಿಯನ್ಸ್ ಅನ್ನು ಕೂಡ ಇಂಟಿಗ್ರೇಟ್ ಆಗ್ತಕ್ಕಂತಹ ಪಾಸಿಬಿಲಿಟಿಸ್ ಇರುತ್ತೆ ಬಿಸಿನೆಸ್ ಅಲ್ಲಿ ಓವರ್ ಆಲ್ ಆಗಿ

ನೋಡ್ತೀವಿ ಅಂತಂದ್ರೆ ಕಂಪನಿಯ ಫ್ಯೂಚರಿಸ್ಟಿಕ್ ವ್ಯೂ ನೋಡ್ತೀವಿ ಅಂತಂದ್ರೆ ಬ್ರೈಟ್ ಆಗಿದೆ ಬಟ್ ಅಟ್ ದ ಸೇಮ್ ಟೈಮ್ ಇಂಡಸ್ಟ್ರಿ

ಲೆವೆಲ್ ಇರತಕ್ಕಂತಹ ಟೈಟ್ ಕಾಂಪಿಟೇಷನ್ ಅಟ್ ದ ಸೇಮ್ ಟೈಮ್ ಇದರಲ್ಲಿ ಇರತಕ್ಕಂತಹ ರಿಸ್ಕ್ ಗಳನ್ನ ಯಾವ ರೀತಿ ಎಫೆಕ್ಟಿವ್ ಆಗಿ ಕಂಪನಿ

ಮ್ಯಾನೇಜ್ ಮಾಡಿ ನೆಕ್ಸ್ಟ್ ಲೆವೆಲ್ ಗೆ ಬೆಳೆಯುತ್ತೆ ಅಂತಕಂತದ್ದನ್ನ ನಾವು ಕಾದು ನೋಡಬೇಕಾಗಿದೆ ಸಪೋಸ್ ನಿಮ್ಮಲ್ಲಿ ಯಾರಾದ್ರೂ ಈಗ

ಸಪೋಸ್ ಡೈವರ್ಸಿಫೈ ಮಾಡಬೇಕು ಅಂತಿದೆ ಹೌಸಿಂಗ್ ಫೈನಾನ್ಸಿಯಲ್ ಇನ್ವೆಸ್ಟ್ ಮಾಡಬೇಕು ಅನ್ಕೊಂಡಿದ್ದೀರಾ ಐಪಿಓ ಬಿಡ್ ಮಾಡಬೇಕು

ಅನ್ಕೊಂಡಿದ್ದೀರಾ ಚಾನ್ಸ್ ತಗೊಳ್ಬಹುದು ಸದ್ಯದ ಕಂಡೀಶನ್ ಗೆ ಬ್ಯಾಡ್ ಸೈನ್ಸ್ ಗಳಂತೂ ಯಾವುದು ಇಲ್ಲ ಪ್ರಾಫಿಟಬಲ್ ಕಂಪನಿ ಬಟ್ ಅಟ್ ದ

ಸೇಮ್ ಟೈಮ್ ರಿಸ್ಕ್ ಕ್ರೈಟೀರಿಯಾಸ್ ಗಳನ್ನ ಗಮನದಲ್ಲಿ ಇಟ್ಕೊಂಡು ಡಿಸಿಷನ್ಸ್ ತಗೊಳೋದು ಇಂಪಾರ್ಟೆಂಟ್ ಆಗುತ್ತೆ ನಿಮಗೇನು

ಅನ್ಸುತ್ತೆ ಈ ಒಂದು ಐಪಿಓ ಬಗ್ಗೆ ಕಾಮೆಂಟ್ ಮೂಲಕ ತಿಳಿಸಿ ಹಾಗೆ ನೀವು ಅಪ್ಲೈ ಮಾಡೋಕೆ ಹೋಗ್ತಾ ಇದ್ದೀರಾ ಇದಕ್ಕೆ ಅನ್ನೋದನ್ನು ಕೂಡ

ಕಾಮೆಂಟ್ ಮೂಲಕ ತಿಳಿಸಿ ಅಂಡ್ ಮೋರ್ ಇಂಪಾರ್ಟೆಂಟ್ಲಿ ನಾನು ಇಲ್ಲಿವರೆಗೂ ಕೊಟ್ಟಿರತಕ್ಕಂತಹ ಮಾಹಿತಿಗಳು ಎಜುಕೇಷನಲ್ ಪರ್ಪಸ್ ಗೆ

ಮಾತ್ರ ನಿಮಗೊಂದು ಅಪ್ಡೇಟ್ ಇರಲಿ ಅನ್ನೋ ಒಂದು ಉದ್ದೇಶ ಇಟ್ಕೊಂಡು ಯಾವುದೇ ರೀತಿಯಾದಂತಹ ಬೈ ಸೆಲ್ ರೆಕಮೆಂಡೇಶನ್ಸ್ ಅಲ್ಲ ಯಾವುದೇ

ಹೂಡಿಕೆಯನ್ನ ಮಾಡೋದಕ್ಕಿಂತ ಮುಂಚೆ ಪ್ರಾಪರ್ ಆಗಿ ಅನಲೈಸ್ ಮಾಡಿ ಡಿಸಿಷನ್ಸ್ ಗಳನ್ನ ತಗೊಳ್ತಕ್ಕಂತದ್ದು ಎಸ್ಪೆಷಲಿ ಐಪಿಓ ಇನಿಷಿಯಲ್

ಹೊಸದರಲ್ಲಿ ನೀವು ಇನ್ವೆಸ್ಟ್ ಮಾಡ್ತಿದ್ದೀರಾ ಅಂತಂದ್ರೆ ತುಂಬಾ ವೇರಿಯೇಷನ್ಸ್ ಗಳು ಆಗ್ತಕ್ಕಂತಹ ಪಾಸಿಬಿಲಿಟಿಸ್ ಇರುತ್ತೆ ಲೈಕ್

ರೀಸೆಂಟ್ ಆಗಿ ನೀವು ಗಮನಿಸಿರಬಹುದು ola ದಲ್ಲಿ ಎಲ್ಲಾ ಆಗಿತ್ತು ಬಟ್ ಇದು ಒಂದು ಸೈಜಬಲ್ ಕಂಪನಿ ಆಗಿರೋದ್ರಿಂದ ಹಾಗೆ ಪ್ರಾಫಿಟಬಲ್

ಕಂಪನಿ ಆಗಿರೋದ್ರಿಂದ ಸ್ವಲ್ಪ ವಾಲೆಟಿಲಿಟಿ ಕಡಿಮೆ ಇರಬಹುದು ಬಟ್ ಅಟ್ ದ ಸೇಮ್ ಟೈಮ್ ಇನಿಷಿಯಲ್ ಸ್ಟೇಜ್ ಅಲ್ಲಿ ಇದ್ದಾಗ ಹೈಯರ್

ವಾಲೆಟಿಲಿಟಿಯಲ್ಲಿ ಮಾರ್ಕೆಟ್ ಟ್ರೇಡ್ ಆಗ್ತಾ ಇರುತ್ತೆ ಸ್ವಲ್ಪ ಹುಷಾರಾಗಿ ಡಿಸಿಷನ್ಸ್ ಗಳನ್ನ ತಗೊಳ್ತಕ್ಕಂತದ್ದು ಸೂಕ್ತ ಆದಷ್ಟು

ಬೇಗ ಫೈನಾನ್ಸಿಯಲ್ ವಿಚಾರದಲ್ಲಿ ನೀವು ಬೆಳೆಯಲಿ ಆಲ್ರೆಡಿ ಬೆಳೆದಿದ್ರೆ ಇನ್ನು ನೆಕ್ಸ್ಟ್ ಲೆವೆಲ್ ಗೆ ಬೆಳೆಯಲಿ ಅಂತ ಆಶಿಸುತ್ತಾ ಈ

ವಿಡಿಯೋನ ಇಲ್ಲಿಗೆ ಕನ್ಕ್ಲೂಡ್ ಮಾಡ್ತಾ ಇದೀನಿ ಮತ್ತೆ ನಿಮಗೆ ನೆಕ್ಸ್ಟ್ ವಿಡಿಯೋದಲ್ಲಿ ಸಿಗ್ತೀನಿ ಅಲ್ಲಿವರೆಗೂನು ಜೈ ಹಿಂದ್

[ಸಂಗೀತ]

Now that you’re fully informed, watch this insightful video on ಮತ್ತೊಂದು Multibagger?: Bajaj Housing Finance (BHFL) IPO and Share Details Explained in Kannada.
With over 16028 views, this video deepens your understanding of Finance.

CashNews, your go-to portal for financial news and insights.

44 thoughts on “ಮತ್ತೊಂದು Multibagger?: Bajaj Housing Finance (BHFL) IPO and Share Details Explained in Kannada #Finance

  1. ಸರ್…. ಸ್ಟಾಕ್ ಮಾರ್ಕೆಟ್ ನಲ್ಲಿ STCG or LTCG Tax ನಾವು ಸ್ಟಾಕ್ ನ ಸೇಲ್ ಮಾಡಿದ ತಕ್ಷಣ ಆಟೋಮ್ಯಾಟಿಕ್ ಆಗಿ ನಮ್ಮ ಡಿಮ್ಯಾಟ್ ಅಕೌಂಟ್ ನಿಂದ ಡಿಡಕ್ಸನ್ ಆಗುತ್ತಾ ಅಥವಾ ಸಪರೇಟಾಗಿ ಪೇ ಮಾಡಬೇಕಾ…ತಿಳಿಸಿ..

  2. IPO allotment ಆಗಿಲ್ಲ ಅಂದ್ರೆ amount return ಬ್ಯಾಂಕ್ ಅಕೌಂಟ್ ಗೆ ಬರುತ ಇಲ್ಲ ನಮ್ಮ app (Groww) ಅಲ್ಲೇ ಇರುತ್ತ , app ಅಲ್ಲೇ ಇದ್ರೆ ನಾವು ರಿಟರ್ನ್ ಬ್ಯಾಂಕ್ ಗೆ ಹಾಕ್ಕೂ ಬಹುದ??

  3. ಸರ್ ನಾವು ರೀಟೇಲರ್ ಮತ್ತು ಎಚ್ ಎನ್ ಐ ಕೋಟ ಎರಡರಲ್ಲೂ ಅಪ್ಲೈ ಮಾಡಬಹುದಾ ದಯವಿಟ್ಟು ತಿಳಿಸಿಕೊಡಿ ಮತ್ತೆ ಶೇರ್ ಹೋಲ್ಡರ್ ಕೋಟದಲ್ಲಿ ಅಪ್ಲೈ ಮಾಡಬಹುದಾ ಅಥವಾ ಬರಿ ಒಂದೇ ಕೋಟದಲ್ಲಿ ಮಾತ್ರ ಮಾಡಬೇಕಾ 3 ಕೂಟದಲ್ಲಿ ಅಪ್ಲೈ ಮಾಡಿದರೆ ಏನಾಗುತ್ತೆ ದಯವಿಟ್ಟು ತಿಳಿಸಿಕೊಡಿ

  4. 𝓑𝓻𝓸 𝓼𝓾𝓹𝓮𝓻𝓪𝓰𝓲 𝓮𝔁𝓹𝓵𝓪𝓲𝓷 𝓶𝓪𝓭𝓽𝓲𝓻𝓪 𝓷𝓮𝓮𝓿𝓾 𝓮𝓵𝓵𝓪 𝓿𝓲𝓼𝓱𝔂𝓪𝓰𝓪𝓵𝓪𝓷𝓷𝓪

  5. ಇದು ನಂಗೆ ಸಿಗಲ್ಲ ಅಂತ ಗೊತ್ತು ಆದ್ರೂ ಸುಮ್ನೆ ಅಪ್ಲಿಕೇಶನ್ ಹಾಕ್ತಿದೀನಿ 😢😢😢

  6. Who want to buy at listing day ,,,buy for half of the amount,,,for eg if u want to buy 500 shares buy 250 shares only ,if it goes up 10₹ u will get 2500₹ ,,if it comes down about 30,40 ₹ less buy anothet 250 shares ,this is the perfect strategy to make money in share market

  7. ಹೋಗು ಗುರು ನಂಗಂತೂ ಬೇಜಾರ್ ಆಗೋಗಿದೆ.😢😢😢.
    ಈ ಎರಡು ತಿಂಗಳಿಂದ 20 ipo ಗಳಿಗೆ application ಹಾಕಿದೀನಿ ಒಂದೂ allotment ಆಗಿಲ್ಲ.
    ನಂಗಂತೂ ಅದೃಷ್ಟ ಇಲ್ವೇ ಇಲ್ಲ.
    ಇನ್ನ 9 sept bajaj ಸೇರಿ 3 ipo ಗೆ application ಹಾಕ್ತೀನಿ.
    ನೋಡೋಣ ಅದೃಷ್ಟ ಹೇಗಿದೆ ಅಂತ 😢😢😢

Comments are closed.