January 12, 2025
High Return FDs | Fixed Deposits, Money, Finance | STABLE Money App | Masth Magaa | Amar Prasad
 #Finance

High Return FDs | Fixed Deposits, Money, Finance | STABLE Money App | Masth Magaa | Amar Prasad #Finance


[ಸಂಗೀತ] ಎಫ್ಡಿ ಮೇಲೆ 9.5% ಇಂಟರೆಸ್ಟ್ ಟಾಪ್ ಫೈವ್ ಹೈಯೆಸ್ಟ್ ಇಂಟರೆಸ್ಟ್ ಈ ಎಫ್ ಡಿ ಗಳು ಒಂದೇ ಪ್ಲಾಟ್ಫಾರ್ಮ್ ನಲ್ಲಿ ಹಾಯ್

ಫ್ರೆಂಡ್ಸ್ ಮಸ್ಮgacom ಗೆ ಸ್ವಾಗತ ನಾನು ಅಮರ್ ಪ್ರಸಾದ್ ಸ್ನೇಹಿತರೆ ವರ್ಷಕ್ಕೆ ಬರೋಬರಿ 10.84% ಆನ್ಯೂಲ್ ಯಲ್ಡ್ ಕೊಡೋ ಫಿಕ್ಸೆಡ್ ಡೆಪಾಸಿಟ್

ಗಳು ಇದೀಗ ಸಿಕ್ತಾ ಇವೆ ಅಷ್ಟೇ ಅಲ್ಲ ಈ ಲಿಸ್ಟ್ ಒಂದ್ಸಲ ಗಮನಿಸಿ ನೋಡಿ ಭಾರತದಲ್ಲಿ ಅತಿ ಹೆಚ್ಚು ಇಂಟರೆಸ್ಟ್ ನ ಎಫ್ ಡಿ ಗಳನ್ನ ಆಫರ್

ಮಾಡ್ತಿರೋ ಟಾಪ್ ಫೈವ್ ಬ್ಯಾಂಕ್ ಗಳ ಲಿಸ್ಟ್ ನಾರ್ತ್ ಈಸ್ಟ್ ಬ್ಯಾಂಕ್ 9.50% ಯೂನಿಟಿ ಬ್ಯಾಂಕ್ 9.50% ಸೂರ್ಯೋದಯ ಬ್ಯಾಂಕ್ 9.10% ಉತ್ಕರ್ಶ್

ಬ್ಯಾಂಕ್ 9.10% ಶಿವಾಲಿಕ್ ಬ್ಯಾಂಕ್ 8.80% ಇಷ್ಟು ಇಂಟರೆಸ್ಟ್ ಕೊಡೋ ಬ್ಯಾಂಕ್ ಗಳಿವೆ ಇವುಗಳ ಮಾಹಿತಿ ತುಂಬಾ ಜನಕ್ಕೆ ಗೊತ್ತಿಲ್ಲ ಆದರೆ

ಸ್ನೇಹಿತರೆ ಕೂತಲ್ಲೇ ಹತ್ತೇ ನಿಮಿಷಗಳಲ್ಲಿ ನೀವು ಎಲ್ಲಾ ಬ್ಯಾಂಕುಗಳಲ್ಲೂ ಕ್ಲಿಕ್ ಗಳಲ್ಲಿ ಎಫ್ ಡಿ ಅನ್ನ ಬುಕ್ ಮಾಡ್ಕೋಬಹುದು ಹೇಗೆ

ಎಫ್ ಡಿ ಬುಕಿಂಗ್ ಪ್ಲಾಟ್ಫಾರ್ಮ್ ಆಗಿರೋ ಸ್ಟೇಬಲ್ ಮನಿ ಮೂಲಕ ಈ ಬಗ್ಗೆ ನಾವು ಕ್ಲಿಯರ್ ಕಟ್ ಆಗಿ ಹೇಗೆ ಏನು ಅಂತ ಎಕ್ಸ್ಪ್ಲೈನ್ ಮಾಡ್ತಾ

ಹೋಗ್ತೀವಿ ಕಡೆ ತನಕ ಮಿಸ್ ಮಾಡ್ದೆ ನೋಡಿ ಸ್ನೇಹಿತರೆ ಎಫ್ ಡಿ ಅಥವಾ ಫಿಕ್ಸೆಡ್ ಡೆಪಾಸಿಟ್ಸ್ ಬಗ್ಗೆ ಕೆಲವರಿಗೆ ಈಗ ಆಲ್ರೆಡಿ ಒಂದಷ್ಟು

ಮಾಹಿತಿ ಇರುತ್ತೆ ನಿಮ್ಮಲ್ಲಿ ಕೆಲವರು ಎಫ್ ಡಿ ಮಾಡ್ಸಿರ್ತೀರಾ ನಾರ್ಮಲ್ ಆಗಿ ನಮ್ಮ ಲೈಫ್ ಟೈಮ್ ಸೇವಿಂಗ್ಸ್ ಅಥವಾ ಹೆಚ್ಚಿನ ಅಮೌಂಟ್

ಯಾವುದಾದರೂ ಸಿಕ್ಕಾಗ ಎಮರ್ಜೆನ್ಸಿ ಫಂಡ್ ಗೆ ಎಲ್ಲದಕ್ಕೂ ಎಫ್ ಡಿ ಅನ್ನ ಪ್ರಿಫರ್ ಮಾಡಲಾಗುತ್ತೆ ಮಾರ್ಕೆಟ್ ಏರಿಳಿತಗಳ ಸಹವಾಸ ಬೇಡ

ಅಂತ ಒಂದಷ್ಟು ದುಡ್ಡನ್ನ ಎಫ್ಡಿ ಯಲ್ಲಿ ಎಲ್ಲರೂ ಇಟ್ಟೆ ಇಡ್ತಾರೆ ಸೇವಿಂಗ್ಸ್ ಅಕೌಂಟ್ ಗಿಂತ ಜಾಸ್ತಿ ಇಂಟರೆಸ್ಟ್ ಸಿಗುತ್ತೆ ಇದರಲ್ಲಿ

ಇನ್ಫ್ಲೇಶನ್ ಬೀಟ್ ಮಾಡೋ ಇಂಟರೆಸ್ಟ್ ಸಿಗಬಹುದು ಅಂತ ಆದರೆ ಈಗೆಲ್ಲ ಎಫ್ ಡಿ ಇಂಟರೆಸ್ಟ್ ರೇಟ್ ನಷ್ಟೇ ಇನ್ಫ್ಲೇಶನ್ ಕೂಡ ಇದೆ ಇದೇ

ಕಾರಣಕ್ಕೆ ಎಫ್ ಡಿ ಗಳಲ್ಲಿ ಹೈಯೆಸ್ಟ್ ಇಂಟರೆಸ್ಟ್ ರೇಟ್ ಅನ್ನ ಕೊಡೋ ಎಫ್ ಡಿ ಗಳನ್ನ ಹುಡುಕಿ ಆಯ್ಕೆ ಮಾಡ್ಕೋಬೇಕು ಅಂತ ಎಫ್ ಡಿ ಗಳನ್ನ

ಸ್ಟೇಬಲ್ ಮನಿ ಪ್ಲಾಟ್ಫಾರ್ಮ್ ನಲ್ಲಿ ಬಹಳ ಈಸಿಯಾಗಿ ಹುಡುಕಿ ಕೆಲವೇ ನಿಮಿಷಗಳಲ್ಲಿ ಎಫ್ ಡಿ ಅನ್ನ ಬುಕ್ ಮಾಡಿ ಬ್ಯಾಂಕ್ ನಿಂದ ಎಫ್ ಡಿ

ಸರ್ಟಿಫಿಕೇಟ್ ಅನ್ನ ಪಡ್ಕೋಬಹುದು ಏನಿದು ಸ್ಟೇಬಲ್ ಮನಿ ಹಾಗಾದ್ರೆ ಸ್ನೇಹಿತರೆ ಸೌರಭ್ ಜೈನ್ ಹಾಗೂ ಹರೀಶ್ ರೆಡ್ಡಿ ಅನ್ನೋ

ಯಂಗ್ಸ್ಟರ್ಸ್ ಈ ಪ್ಲಾಟ್ಫಾರ್ಮ್ ನ 2022 ರಲ್ಲಿ ಲಾಂಚ್ ಮಾಡಿದ್ರು ಇದೊಂದು ಫಿಕ್ಸೆಡ್ ರಿಟರ್ನ್ ಇನ್ವೆಸ್ಟ್ಮೆಂಟ್ ಪ್ಲಾಟ್ಫಾರ್ಮ್ ಇದು

ಸೇಫ್ ಎಫ್ ಡಿ ಗಳಲ್ಲಿ ಹೂಡಿಕೆ ಮಾಡುವ ಅವಕಾಶ ಇರೋ ಡಿಜಿಟಲ್ ಪ್ಲಾಟ್ಫಾರ್ಮ್ ಅಂದ್ರೆ ಎಫ್ ಡಿ ಬುಕ್ ಮಾಡೋಕೆ ಈಗ ಫಿಸಿಕಲ್ ಆಗಿ ಬ್ಯಾಂಕು

ಗಳಿಗೆ ನೀವು ಹೋಗೋ ಬದಲು ಬ್ಯಾಂಕುಗಳನ್ನ ನಿಮ್ಮ ಹತ್ತಿರಕ್ಕೆ ತರೋ ವೇದಿಕೆ ಇದು ಕೆಲವೇ ನಿಮಿಷಗಳಲ್ಲಿ ಕೆಲವು ಕ್ಲಿಕ್ ಗಳಲ್ಲಿ ಎಫ್ ಡಿ

ಬುಕ್ ಮಾಡಬಹುದು ಅಷ್ಟೇ ಅಲ್ಲ ಬ್ಯಾಂಕ್ ಅಕೌಂಟ್ ಅನ್ನೇ ಓಪನ್ ಮಾಡದೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಎಫ್ ಡಿ ಅನ್ನ ಬುಕ್

ಮಾಡಬಹುದು ಇಲ್ಲಿ ನಿಮ್ಮ ಎಫ್ ಡಿ ಅಕೌಂಟ್ ಅಷ್ಟೇ ನೀವು ಸೆಲೆಕ್ಟ್ ಮಾಡಿಕೊಂಡ ಬ್ಯಾಂಕ್ ನಲ್ಲಿ ಓಪನ್ ಆಗುತ್ತೆ ಇಲ್ಲಿ ನೀವು ಆನ್ಲೈನ್

ವಿಡಿಯೋ ಕೆವೈಸಿ ಮಾಡಿಸಿದರೆ ಸಾಕು ನಿಮ್ಮ ಎಫ್ ಡಿ ಅಕೌಂಟ್ ನ ಡೀಟೇಲ್ಸ್ ನಿಮ್ಮ ನಾಮಿನಿ ಎಫ್ ಡಿ ಅವಧಿ ಮುಂತಾದ ಎಲ್ಲಾ ಮಾಹಿತಿ ಮೇಲ್

ಮೂಲಕ ನಿಮಗೆ ಸಿಗುತ್ತೆ ಇಲ್ಲಿ ಸ್ಟೇಬಲ್ ಮನಿ ನೀವು ಹಾಗೂ ನಿಮ್ಮ ಎಫ್ ಡಿ ಅಕೌಂಟ್ ಮಧ್ಯೆ ಒಂದು ಪ್ಲಾಟ್ಫಾರ್ಮ್ ಆಗಿ ಕೆಲಸ ಮಾಡುತ್ತೆ

ನಿಮಗೆ ಫೈನಲ್ ಆಗಿ ಹಣ ಕೊಡೋದು ನಿಮ್ಮ ಎಫ್ ಡಿ ಅಕೌಂಟ್ ಇರೋ ಬ್ಯಾಂಕುಗಳು ಎನ್ ಬಿಎಫ್ಸಿ ಗಳು ಅಥವಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು

ಮತ್ತು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೊರೇಷನ್ಸ್ ಈಗಾಗಲೇ 12 ಲಕ್ಷಕ್ಕೂ ಅಧಿಕ ಯೂಸರ್ಸ್ ಈ ಆಪ್ ಅನ್ನ ಯೂಸ್ ಮಾಡ್ತಿದ್ದಾರೆ

ಇಂಟರೆಸ್ಟ್ ರೇಟ್ ಸ್ನೇಹಿತರೆ ನೀವು ಸ್ಕ್ರೀನ್ ಮೇಲೆ ನೋಡಿ ನೋಡ್ತಾ ಇರಬಹುದು ಸ್ಟೇಬಲ್ ಮನಿ ವೆಬ್ಸೈಟ್ ನಲ್ಲಿರೋ ಎಫ್ ಡಿ ಗಳ ಡೀಟೇಲ್

ಅನ್ನ ನೀವು ಬೇಕಾದ್ರೆ ಆಪ್ ಡೌನ್ಲೋಡ್ ಮಾಡಿ ಈ ರೇಟ್ಸ್ ಅನ್ನ ಚೆಕ್ ಮಾಡಬಹುದು ಆಗ್ಲೇ ಹೇಳಿದ ಹಾಗೆ ಯುನಿಟಿ ಸ್ಮಾಲ್ ಫೈನಾನ್ಸ್

ಬ್ಯಾಂಕ್ ನಾರ್ತ್ ಈಸ್ಟ್ ಬ್ಯಾಂಕ್ 950% ವರೆಗೂ ಇಂಟರೆಸ್ಟ್ ಕೊಡ್ತಾ ಇವೆ ಕ್ವಾರ್ಟರ್ಲಿ ಕಂಪೌಂಡಿಂಗ್ ಕೂಡ ಆಗುತ್ತೆ ಅದು ಕ್ವಾರ್ಟರ್ಲಿ

ಕಂಪೌಂಡಿಂಗ್ ಆದಾಗ 9.5% ಇಂಟರೆಸ್ಟ್ ಗೆ ಆ ಇಂಟರೆಸ್ಟ್ ಮೇಲೆ ಮತ್ತೆ ಕ್ವಾರ್ಟರ್ಲಿ ಮತ್ತೆ ಅದು ಗ್ರೋ ಆಗೋದ್ರಿಂದ 10.84% ವರೆಗೂ ಹೀಲ್ಡ್

ಅನ್ನ ಪಡಿಬಹುದು ಈಗ ನಾವು ನಾರ್ತ್ ಈಸ್ಟ್ ಬ್ಯಾಂಕ್ ನಲ್ಲಿ 9.50% ಗೆ ಎಫ್ ಡಿ ಬುಕ್ ಮಾಡ್ತೀವಿ ಅಂತ ಅಂದುಕೊಳ್ಳಿ ಪ್ರತಿ ವರ್ಷ 9.50% ಬಡ್ಡಿ

ಸಿಗುತ್ತೆ ಆದ್ರೆ ಆ ಇಂಟರೆಸ್ಟ್ ಅಮೌಂಟ್ ಕೂಡ ಎಫ್ ಡಿ ನಲ್ಲಿ ರೀ ಇನ್ವೆಸ್ಟ್ ಆಗಿ ಕಾಂಪೌಂಡ್ ಆದಾಗ ಪ್ರತಿ ಕ್ವಾರ್ಟರ್ ಅಲ್ಲಿ

ತ್ರೈಮಾಸಿಕದಲ್ಲಿ ಕಾಂಪೌಂಡ್ ಇಂಟರೆಸ್ಟ್ ಜನರೇಟ್ ಆಗ್ತಾ ಹೋಗುತ್ತೆ ಸೋ ಮೂರು ವರ್ಷದಲ್ಲಿ 12 ತ್ರೈಮಾಸಿಕಗಳ ಕಾಂಪೌಂಡಿಂಗ್ ಸಿಗುತ್ತೆ

ಹಾಗಾಗಿ ಮೂರು ವರ್ಷಗಳಲ್ಲಿ ಸುಮಾರು 32.53% ಹೀಲ್ಡ್ ಸಿಕ್ಕಿದಂಗೆ ಆಗುತ್ತೆ ಇಂಟರೆಸ್ಟ್ ಪ್ಲಸ್ ಕಾಂಪೌಂಡ್ ಇಂಟರೆಸ್ಟ್ ಎಲ್ಲಾ ಸೇರಿ

ಅಂದ್ರೆ ವರ್ಷಕ್ಕೆ 1084% ಈ ಸಿಕ್ಕಿದಂಗೆ ಆಗುತ್ತೆ ಇನ್ನು ಸ್ನೇಹಿತರೆ ಸ್ಟೇಬಲ್ ಮನಿಯಲ್ಲಿ ಸೂರ್ಯೋದಯ ಬ್ಯಾಂಕ್ 9.10% ಉತ್ಕೃಷ್ ಸ್ಮಾಲ್

ಫೈನಾನ್ಸ್ ಬ್ಯಾಂಕ್ 9.10% ವರೆಗೆ ರಿಟರ್ನ್ಸ್ ಅನ್ನ ಅಂದ್ರೆ ಎಫ್ ಡಿ ಇಂಟರೆಸ್ಟ್ ಅನ್ನ ಆಫರ್ ಮಾಡ್ತಿವೆ ಶ್ರೀರಾಮ್ ಹಾಗೂ bajaj ಫೈನಾನ್ಸ್

ನಂತಹ ಈ ಫೈನಾನ್ಸ್ ಕಂಪನಿಗಳಲ್ಲೂ ಕೂಡ ಎಫ್ ಡಿ ಅನ್ನ ಬುಕ್ ಮಾಡಬಹುದು ಜೊತೆಗೆ ಈ ಆಪ್ ನಲ್ಲೇ ಭಾರತದ ಸುಮಾರು 200ಕ್ಕೂ ಅಧಿಕ ಬ್ಯಾಂಕ್ ಗಳ

ಎಫ್ ಡಿ ರೇಟ್ ಕಂಪೇರ್ ಮಾಡಬಹುದು ಹಾಗಾಗಿ ಯಾವ ಬ್ಯಾಂಕ್ ಜಾಸ್ತಿ ಎಫ್ ಡಿ ಇಂಟರೆಸ್ಟ್ ಕೊಡ್ತಿದೆ ಅಂತ ಎಲ್ಲೋ ವೆಬ್ಸೈಟ್ ಗೆ ಹೋಗಿ

ಹುಡುಕಬೇಕು ಅಂತ ಇಲ್ಲ ಒಂದೇ ಕಡೆ ಇಲ್ಲೇ ನೋಡಬಹುದು ಇನ್ನು ಕೇವಲ ಸಾವಿರ ರೂಪಾಯಿ ಇಂದ ನೀವು ಈ ಆಪ್ ನಲ್ಲಿ ಎಫ್ಡಿ ಇಡ್ತಾ ಹೋಗಬಹುದು ಹಣ

ವಿಥ್ಡ್ರಾ ಮಾಡಿಕೊಳ್ಳುವ ಪ್ರೊಸೀಜರ್ ಕೂಡ ಸಿಂಪಲ್ ಇರುತ್ತೆ ನಾಲ್ಕು ಎಫ್ಡಿ ಗೆ ನಾಲ್ಕು ಡಿಫರೆಂಟ್ ಬ್ಯಾಂಕ್ ಆಪ್ ಅನ್ನ ಇನ್ಸ್ಟಾಲ್

ಮಾಡಿಕೊಳ್ಳುವುದರ ಬದಲು ಒಂದೇ ಆಪ್ ಮೂಲಕ ನಾಲ್ಕೈದು ಬ್ಯಾಂಕ್ ಗಳಲ್ಲಿ ಎಫ್ ಡಿ ಅನ್ನ ಇಡಬಹುದು ಮ್ಯಾನೇಜ್ ಮಾಡಬಹುದು ಸ್ಟೇಬಲ್ ಮನಿ

ಆಪ್ ನ ಯೂಸರ್ ಇಂಟರ್ಫೇಸ್ ಕೂಡ ಬಹಳ ಯೂಸರ್ ಫ್ರೆಂಡ್ಲಿ ಇದೆ ಟೆಕ್ನಾಲಜಿ ಮೇಲೆ ಬಹಳ ಇನ್ವೆಸ್ಟ್ ಮಾಡಿದ್ದಾರೆ ಇದೇ ಕಾರಣಕ್ಕೆ

ವಿಥ್ಡ್ರಾವಲ್ಸ್ ಅನ್ನ ಕೂಡ ಕೆಲವೇ ಸೆಕೆಂಡ್ಸ್ ಅಲ್ಲಿ ಇನಿಷಿಯೇಟ್ ಮಾಡಬಹುದು ಸಾಮಾನ್ಯವಾಗಿ ಕೆಲ ಬ್ಯಾಂಕ್ ಗಳಲ್ಲಿ ವಿಥ್ಡ್ರಾವಲ್

ಇನಿಷಿಯೇಟ್ ಮಾಡಿದಾಗ ಹಣ ನಮ್ಮ ಅಕೌಂಟಿಗೆ ಬರೋಕೆ 24 ರಿಂದ 48 ಗಂಟೆ ಬೇಕಾಗುತ್ತೆ ಆದರೆ ಒಂದಷ್ಟು ಬ್ಯಾಂಕ್ ಗಳು ಇನ್ಸ್ಟೆಂಟ್

ವಿಥ್ಡ್ರಾಲ್ ಆಪ್ಷನ್ ಕೂಡ ಕೊಟ್ಟಿದ್ದಾವೆ ಸೋ ಹಣ ವಿಥ್ ಡ್ರಾ ಮಾಡಬೇಕು ಅಂತ ನಿಮಗೆ ಅನ್ಸಿದ ತಕ್ಷಣವೇ ಇನಿಷಿಯೇಟ್ ಮಾಡಬಹುದು

ಇನ್ಸ್ಟೆಂಟ್ ಆಗಿ ನೀವು ವಿಥ್ಡ್ರಾಲ್ ಅನ್ನ ಇನಿಷಿಯೇಟ್ ಮಾಡಬಹುದು ಬೇಡ ಅಂದ್ರೆ ವಿಥ್ ಡ್ರಾ ಮಾಡಿಕೊಳ್ಳದೆ ಕಂಪೌಂಡಿಂಗ್

ಬೆನಿಫಿಟ್ಸ್ ಅನ್ನ ಕೂಡ ಪಡ್ಕೋಬಹುದು ಆರ್ ಬಿಐ ಗ್ಯಾರಂಟಿ ಸ್ನೇಹಿತರೆ ಭಾರತದಲ್ಲಿ ಬ್ಯಾಂಕುಗಳನ್ನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಗಳನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಗ್ಯುಲೇಟ್ ಮಾಡುತ್ತೆ ಆರ್ ಬಿಐ ಅಡಿಯಲ್ಲಿರೋ ಡಿಐ ಸಿಜಿಸಿ ಅಂದ್ರೆ ಆರ್ ಬಿಐ ನ ಡೆಪಾಸಿಟ್

ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ನೀವು ಈ ಬ್ಯಾಂಕ್ ಗಳಲ್ಲಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಲ್ಲಿರೋ ಎಫ್ಡಿ

ಗೆ 5 ಲಕ್ಷ ರೂಪಾಯಿ ವರೆಗೆ ಇನ್ಶೂರೆನ್ಸ್ ಕೊಡುತ್ತೆ ಅಲ್ಲಿ ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಎಫ್ ಡಿ ಬುಕ್ ಮಾಡಿ ಎಲ್ಲಾ

ಎಫ್ ಡಿ ಗಳಿಗೂ ಸಪರೇಟ್ ಇನ್ಶೂರೆನ್ಸ್ ಅನ್ನ ಫ್ರೀಯಾಗಿ ಪಡ್ಕೋಬಹುದು ಬೈ ಡಿಫಾಲ್ಟ್ ಅಪ್ಲೈ ಆಗುತ್ತೆ ಏನು ಮಾಡಬೇಕು ಅಂತಿಲ್ಲ ನೀವು

ನಿಮ್ಮ ಹತ್ರ ಮೂರು ನಾಲ್ಕು ಎಫ್ ಡಿ ಇದ್ರೆ ಎಲ್ಲದಕ್ಕೂ ಡಿಐ ಸಿಜಿಸಿ ಇನ್ಶೂರೆನ್ಸ್ ಇದ್ದೆ ಇರುತ್ತೆ 15 ಲಕ್ಷನೋ 20 ಲಕ್ಷನೋ ನಿಮ್ಮ ಹತ್ರ

ಇದೆ ಅಂತ ಹೇಳಿದ್ರೆ ಐದು ಐದು ಲಕ್ಷದ್ದು ಮೂರೋ ನಾಲ್ಕೋ ಸಪರೇಟ್ ಎಫ್ ಡಿ ಗಳನ್ನ ಬುಕ್ ಮಾಡಿದ್ರೆ ಆಯ್ತು ಬೈ ಡಿಫಾಲ್ಟ್ ಅಷ್ಟು ದುಡ್ಡು

ಸೆಕ್ಯೂರ್ ಆಗುತ್ತೆ ಈ ಡಿಐ ಸಿಜಿಸಿ ಯ ಇನ್ಸೂರೆನ್ಸ್ ಮೂಲಕ sbi icic hdfc ಇಂತಹ ಬ್ಯಾಂಕು ಗಳಿಗೂನು ಹಾಗೂ ಭಾರತದ ಎಲ್ಲಾ ಬ್ಯಾಂಕ್ ಮತ್ತು

ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಿಗೂನು ಇದೆ ಡಿಐ ಸಿಜಿಸಿ ನೂ 5 lakh ತನಕ ಇನ್ಶೂರೆನ್ಸ್ ಬೈ ಡಿಫಾಲ್ಟ್ ಆಫರ್ ಮಾಡೋದು ಸೊ ಒಂದು 20 ಲಕ್ಷ

ರೂಪಾಯಿ ಹಾಕ್ಬೇಕು ಅನ್ನೋರು ಸ್ಟೇಬಲ್ ಮನಿಯಲ್ಲಿ ಹೋಗಿ ನಾಲ್ಕು ಡಿಫರೆಂಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಐದು ಐದು ಲಕ್ಷದ್ದು

ಹಾಕಿ ಸೆಕ್ಯೂರ್ ಮಾಡ್ಕೋಬಹುದು ಆದರೆ ಎನ್ ಬಿಎಫ್ಸಿ ಗಳಿಗೆ ಫೈನಾನ್ಸ್ ಕಂಪನಿಗಳಿಗೆ ಈ ಆರ್ ಬಿಐ ನ ಇನ್ಶೂರೆನ್ಸ್ ಅನ್ವಯ ಆಗಲ್ಲ ಬಜಾಜ್

ಫೈನಾನ್ಸ್ ಆಗಿರಬಹುದು ಶ್ರೀರಾಮ್ ಫೈನಾನ್ಸ್ ಆಗಿರಬಹುದು ಅವುಗಳ ಕ್ರೆಡಿಟ್ ರೇಟಿಂಗ್ ನೋಡ್ಕೊಂಡು ನೀವು ಇನ್ವೆಸ್ಟ್ ಮಾಡಬೇಕು

ಕ್ರೆಡಿಟ್ ರೇಟಿಂಗ್ ಹೇಗಿದೆ ಆ ಎನ್ ಬಿಎಫ್ಸಿ ಗಳದ್ದು ಅಥವಾ ಫೈನಾನ್ಸ್ ಕಂಪನಿಗಳದ್ದು ಅಂತ ಹಾಗಾಗಿ ಸ್ಟೇಬಲ್ ಮನಿಯಲ್ಲಿ ಎರಡು ಇದೆ

ಬ್ಯಾಂಕುಗಳು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಇದಾವೆ ಫೈನಾನ್ಸ್ ಕಂಪನಿಗಳು ಇದಾವೆ ಅಲ್ಲಿ ಯಾವುದಕ್ಕೆ ಇನ್ಶೂರೆನ್ಸ್ ಇದೆ

ಯಾವುದಕ್ಕೆ ಇಲ್ಲ ಅನ್ನೋದು ಮೆನ್ಷನ್ ಕೂಡ ಆಗಿರುತ್ತೆ ನೋಡ್ಕೊಂಡು ನೀವು ಬುಕ್ ಮಾಡಬಹುದು ಡಿಸ್ಕ್ರಿಪ್ಶನ್ ಅಲ್ಲಿ ಪಿನ್ ಮಾಡಿರೋ

ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತವರು ಇವಾಗ್ಲೇ ಹೋಗೋ ಮೂಲಕ ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಎಫ್ ಡಿ ಅನ್ನ ಬುಕ್ ಮಾಡ್ಕೊಂಡು ನಿಮ್ಮ

ಸಪರೇಟ್ ಎಮರ್ಜೆನ್ಸಿ ಫಂಡ್ ಅನ್ನ ಹೈಯೆಸ್ಟ್ ಇಂಟರೆಸ್ಟ್ ರೇಟ್ ನೊಂದಿಗೆ ಬುಕ್ ಮಾಡಿರೋ ಎಫ್ ಡಿ ಗಳನ್ನ ಸೆಕ್ಯೂರ್ ಮಾಡ್ಕೋಬಹುದು ಈಗ

ಇನ್ನೊಂದು ಸ್ವಲ್ಪ ಈ ಆಪ್ ಬಗ್ಗೆ ಮಾಹಿತಿಯನ್ನ ಪಡೆಯುವುದಾದರೆ ಮೊದಲು ಡಿಜಿಟಲ್ ಬ್ಯಾಂಕ್ ಅಕೌಂಟ್ ಗಳು ಬಂದ್ವು ಸ್ಟಾಕ್ ಮಾರ್ಕೆಟ್

ಮ್ಯೂಚುವಲ್ ಫಂಡ್ ಗಳಿಗೆ ಆಕ್ಸೆಸ್ ಕೊಡೋ ಡಿಜಿಟಲ್ ಪ್ಲಾಟ್ಫಾರ್ಮ್ಸ್ ಆಪ್ ಗಳು ಅದಕ್ಕೂನು ಬಂದ್ವು ಇದೀಗ ಮನೆಯಲ್ಲೇ ಕೂತ್ಕೊಂಡು ದೇಶದ

ಯಾವುದೇ ಬ್ಯಾಂಕ್ ನಲ್ಲಿ ಎಫ್ ಡಿ ಬುಕ್ ಬುಕ್ ಮಾಡು ಸ್ಟೇಬಲ್ ಮನಿ ಅಂತ ಫ್ರೆಂಡ್ಲಿ ಆಪ್ಷನ್ ಕೂಡ ಬಂದಿದೆ ಎಫ್ ಡಿ ಗೂ ಕೂಡ ಆ ರೀತಿ

ಫಿನ್ಟೆಕ್ ಕಂಪನಿ ಬಂದಿದೆ ಇದರಲ್ಲಿ ನಿಮ್ಮ ಹಣಕ್ಕೆ ಭದ್ರತೆ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ಕೂಡ ಸಿಗುತ್ತೆ ಕಡಿಮೆ ಅವಧಿಯಲ್ಲಿ

ಇನ್ವೆಸ್ಟ್ ಮಾಡಿ ಹೆಚ್ಚಿನ ಲಾಭ ಗಳಿಸುವುದಕ್ಕೆ ಪ್ಲಾಟ್ಫಾರ್ಮ್ ಸಿಗುತ್ತೆ ಇದು ಅಲ್ದೆ ಆರ್ ಬಿಐ ಬೆಂಗಾಲ್ ಅಲ್ಲಿರೋ ಬ್ಯಾಂಕುಗಳ ಎಫ್

ಡಿ ಬುಕ್ ಮಾಡೋ ಆಪ್ಷನ್ ಇರೋದ್ರಿಂದ ಇನ್ವೆಸ್ಟ್ಮೆಂಟ್ ಮಾಡೋದರ ಬಗ್ಗೆ ಕನ್ಫ್ಯೂಷನ್ ಇರೋವರಿಗೆ ಸ್ಟಾಕ್ ಮಾರ್ಕೆಟ್ ಮ್ಯೂಚುವಲ್ ಫಂಡ್

ಗಳ ಮೇಲೆ ಹೂಡಿಕೆ ಮಾಡಿ ಅಭ್ಯಾಸ ಇಲ್ಲ ಅಂತ ಹೇಳಿದ್ರೆ ಸೇಫ್ ಬೇಕು ಎಫ್ ಡಿ ನೇ ಬೇಕು ಅಂದ್ರೆ ಇದು ಸೂಕ್ತ ಇಲ್ಲ ಸ್ಟಾಕ್ ಮಾರ್ಕೆಟ್ ಅಲ್ಲಿ

ಹೂಡಿಕೆ ಮಾಡ್ತೀನಿ ನಾನು ಆಗಾಗ ಒಂದಷ್ಟು ಪ್ರಾಫಿಟ್ ಬುಕಿಂಗ್ ಮಾಡಿ ಮಾರ್ಕೆಟ್ ಪೀಕಿಗೆ ಹೋದಾಗ ಒಂದಷ್ಟು ದುಡ್ಡು ತೆಗೆದು ಸೇಫರ್

ಸೈಡ್ ಮೂವ್ ಮಾಡ್ತೀನಿ ನೆಕ್ಸ್ಟ್ ಕ್ರಾಶ್ ಆದಾಗ ಮತ್ತೆ ತೆಗೆದು ವಾಪಸ್ ಅಲ್ಲಿಗೆ ಹಾಕ್ತೀನಿ ಅನ್ನೋವರಿಗೂ ಕೂಡ ಡೈವರ್ಸಿಫೈ ಮಾಡೋಕೆ

ಎಫ್ ಡಿ ಇಂಪಾರ್ಟೆಂಟ್ ಆಗುತ್ತೆ ಅಂತವರು ಸ್ಟೇಬಲ್ ಮನಿಯನ್ನ ಯೂಸ್ ಮಾಡ್ಕೋಬಹುದು ಸೋ ಸ್ನೇಹಿತರೆ ಯಾರಿಗೆಲ್ಲ ಆಸಕ್ತಿ ಇದೆ

ಡಿಸ್ಕ್ರಿಪ್ಶನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಈಗಲೇ ಹೋಗಿ ನೀವು ಎಫ್ ಡಿ ಬುಕಿಂಗ್ ಅನ್ನ ಶುರು

ಮಾಡಬಹುದು ಮತ್ತೆ ಮತ್ತೆ ಭೇಟಿಯಾಗ್ತಿರೋಣ ನಮಸ್ತೆ [ಸಂಗೀತ]

Now that you’re fully informed, watch this essential video on High Return FDs | Fixed Deposits, Money, Finance | STABLE Money App | Masth Magaa | Amar Prasad.
With over 42438 views, this video deepens your understanding of Finance.

CashNews, your go-to portal for financial news and insights.

30 thoughts on “High Return FDs | Fixed Deposits, Money, Finance | STABLE Money App | Masth Magaa | Amar Prasad #Finance

  1. ನಾವು ಹೂಡಿಕೆ ಮಾಡಿದ ಬ್ಯಾಂಕ್ ಗಳು ಬೇರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವ ಸಂಗತಿ ಮತ್ತು ವಿಷಯ. ಇದು ವ್ಯಾಪಾರ ಉದ್ಯಮ ಮತ್ತು ಯಾರು ಎಲ್ಲಿ, ಯಾವ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇವೆಲ್ಲ ನಮ್ಮ ರಾಜಕೀಯ ವ್ಯವಸ್ಥೆ ಮೇಲೆ ಅವಲಂಬಿಸಿದೆ ಎನ್ನುವುದು ನನ್ನ ಅಭಿಪ್ರಾಯದಲ್ಲಿ,. ಈಗಾಗಲೇ ಸುಮಾರು ವಾಣಿಜ್ಯೋದ್ಯಮಿಗಳು ವಿವಿಧ ಉದ್ಯಮಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ಕೊಟ್ಟು, ಪಂಗನಾಮ ಹಾಕಿಕೊಂಡಿದ್ದಾರೆ ಇದರ ಒಳ ಏಟು ಜನರ ಮೇಲೆ ಇದೆಯೇ ಹೊರತು, ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಇಲ್ಲ. ಅವರಿಗೂ ಶೇಕಡಾವಾರು ಲಂಚದ ಸ್ವೀಕರಿಸಿದ ಪ್ರಭಾವ . ಆದ್ದರಿಂದ ಎಲ್ಲವನ್ನೂ ಲೂಟಿ ಮಾಡಿ ಬೇರೆ ದೇಶಗಳಲ್ಲಿ ಐಷಾರಾಮಿ ಜೀವನ ಮಾಡುತ್ತಿರುವ ಜನರನ್ನು ಶಿಕ್ಷೆಗೆ ಒಳಪಡಿಸುವ ಧೈರ್ಯ ಯಾವುದೇ ಸರಕಾರ ಬಂದರು ಆಗುತ್ತಿಲ್ಲ ಏಕೆ ?
    " ಚೌರ ಗುರು ಚಂಡಾಲ ಶಿಷ್ಯ "

  2. RBI rating of AAA is also useless.. Best example: Sri Guru Raghavendra bank at Basavangudi Bangalore … For hard earned money, only post office 👍

  3. ಒಂದು ವೇಳೆ stable money app close ಆದ್ರೆ ಯಾರೂ ಜವಾಬ್ದಾರಿ?? ಒಮ್ಮೆ FD ಇಟ್ಟ ದುಡ್ಡನ್ನ maturity ಆದ ಮೇಲೆ ಸಿಗುವುದು ಕೂಡ ಕಠಿಣ ಕೆಲವೊಮ್ಮೆ ಬ್ಯಾಂಕ್ ಗಳು ಕೊಡಲಾರವು!!!! ಬ್ಯಾಂಕ್ close ಆದರೂ ಕೂಡ ಗೋವಿಂದ್….. ಇದರ ಬದಲು nationalised bank ಉತ್ತಮ ಇಲ್ಲವೇ mutual fund or post ofc ಉತ್ತಮ..

  4. ಸರ್ ಆರ್ಥಿಕತೆ ಬಗ್ಗೆ ಮತ್ತು ಹಣಕಾಸಿನ ಬಗ್ಗೆ ನಿಮ್ಮಷ್ಟು ಯಾರು ಸರಳವಾಗಿ ಮಾಹಿತಿ ನೀಡುವುದಿಲ್ಲ ಸರ್ ಮತ್ತು ಸರಳ ಭಾಷೆಯಲ್ಲಿ ಮತ್ತು ಅಥವಾ ಆಡು ಭಾಷೆಯಲ್ಲಿ ಮಾಹಿತಿ ನೀಡುತ್ತಿರುವುದು ಮಗೆ ಹೆಮ್ಮೆಯ ವಿಷಯ ಸರ್

  5. ಇತ್ತೀಚೆಗೆ ಬಹಳಷ್ಟು ಬ್ಯಾಂಕ್ಗಳು ಮುಳುಗುತ್ತಿವೆ.. ಆದಷ್ಟು ರಾಷ್ಟ್ರೀಕೃತ ಬ್ಯಾಂಕ್ಗಳು ಸೇಪ್😢

  6. One co operati ve society promised the same interest, three months interest is paid. After that bank is closed. No interest, no capital. It is also working under R C S. Police case, R C S complaint , nothing is helping me. Applied to ambudsman , did not get my money back. C E O of bank is absconding.. After caping many depositors, there is a rumour he is opening another bank in Trisure..

  7. Great content, as always! Could you help me with something unrelated: My OKX wallet holds some USDT, and I have the seed phrase. (alarm fetch churn bridge exercise tape speak race clerk couch crater letter). What's the best way to send them to Binance?

Comments are closed.