January 12, 2025
Premium price hike!? | Term Insurance Claims | Personal Finance | Masth Magaa | Amar Prasad
 #Finance

Premium price hike!? | Term Insurance Claims | Personal Finance | Masth Magaa | Amar Prasad #Finance


[ಸಂಗೀತ] ಮೆಡಿಕಲ್ ಹಿಸ್ಟರಿ ಮುಚ್ಚಿಟ್ಟಿದ್ದಕ್ಕೆ ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಅಭ್ಯಾಸಗಳನ್ನ ಮುಚ್ಚಿಟ್ಟಿದ್ದಕ್ಕೆ

ಕ್ಲೇಮ್ ರಿಜೆಕ್ಟ್ ಆದಾಯದ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಕ್ಕೆ ಕ್ಲೇಮ್ ರಿಜೆಕ್ಟ್ ಸ್ನೇಹಿತರೆ ಯಾವುದೇ ಇನ್ಶೂರೆನ್ಸ್ ಕಂಪನಿಯ

ಕ್ಲೇಮ್ ಸೆಟಲ್ಮೆಂಟ್ ರೇಶಿಯೋ 100ಕ್ಕೆ 100% ಇರೋದಿಲ್ಲ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಮೃತಪಟ್ಟು ಅವರ ಕುಟುಂಬ ಟರ್ಮ್

ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಳ್ಳೋಕೆ ಅಪ್ಲೈ ಮಾಡಿ ಒಂದು ವೇಳೆ ಅದು ರಿಜೆಕ್ಟ್ ಆದ್ರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ

ಕುಟುಂಬಕ್ಕೆ ದಿಕ್ಕೆ ಇಲ್ಲದಂತೆ ಆಗುತ್ತೆ ಮನೆ ನಡೆಸೋಕೆ ಹಣ ಎಲ್ಲಿಂದ ಹೊಂದಿಸೋದು ಅನ್ನೋ ಸಂಕಷ್ಟಕ್ಕೆ ಸಿಲುಕಿ

ಹಾಕಿಕೊಳ್ಳುತ್ತಾರೆ ಇನ್ಶೂರೆನ್ಸ್ ಮಾಡಿದ್ದು ಯೂಸ್ ಆಗ್ಲಿಲ್ಲವಲ್ಲ ಅಂತ ಹೊಟ್ಟೆ ಉರಿಯುತ್ತೆ ಅವರಿಗೆ ಸಿಟ್ಟು ಬರುತ್ತೆ

ಇನ್ಶೂರೆನ್ಸ್ ಮಾಡದೆ ಇರೋವರಿಗಂತೂನು ಸಮಸ್ಯೆ ಬಂದೇ ಬರುತ್ತೆ ಟರ್ಮ್ ಇನ್ಶೂರೆನ್ಸ್ ರಿಜೆಕ್ಟ್ ಆಗೋದಕ್ಕೆ ಕಾರಣ ಇನ್ಶೂರೆನ್ಸ್

ಬಗ್ಗೆ ಸರಿಯಾದ ಮಾಹಿತಿ ಅವೇರ್ನೆಸ್ ಇಲ್ಲದೆ ಇರೋದು ಕುಟುಂಬಕ್ಕೆ ಸರಿಯಾದ ಇನ್ಶೂರೆನ್ಸ್ ಕವರೇಜ್ ಆಯ್ಕೆ ಮಾಡೋದ್ರಲ್ಲಿ ಜನ ಫೇಲ್

ಆಗೋದು ನೀವಿಲ್ಲದೆ ಇದ್ದರೂ ಕೂಡ ನಿಮ್ಮ ಕುಟುಂಬಗಳು ನಿಶ್ಚಿಂತೆಯಿಂದ ಸರ್ವೈವ್ ಆಗೋತರ ಮಾಡೋದು ಹೇಗೆ ಅಂತ ನಾವು ಸ್ವಲ್ಪ ಈ

ಇನ್ಶೂರೆನ್ಸ್ ಅನ್ನೋ ಅತಿ ದೊಡ್ಡ ಸಬ್ಜೆಕ್ಟ್ ಅನ್ನ ಆದರೆ ಅತಿ ನೆಗ್ಲೆಕ್ಟೆಡ್ ಸಬ್ಜೆಕ್ಟ್ ಅನ್ನ ಅರ್ಥ ಮಾಡಿಕೊಳ್ಳುತ್ತಾ ಹೋಗೋ

ಪ್ರಯತ್ನ ಮಾಡೋಣ 2022ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಮಹಿಳೆಯರ ಮರಣ ದರ ಸಾವಿರಕ್ಕೆ 17679 ರಷ್ಟು ಇದ್ರೆ ಪುರುಷರ ಮರಣ ದರ 2428 ಇದೆ ಇದು

ಫ್ಯಾಕ್ಟ್ ಇದು ಇತ್ತೀಚಿಗೆ ಯಂಗ್ ಅಡಲ್ಟ್ಸ್ ದು ಹಠಾತ್ ಸಾವುಗಳ ಸಂಖ್ಯೆ ಜಾಸ್ತಿ ಆಗ್ತಿದೆ ಗಟ್ಟಿಮುಟ್ಟಾಗಿರುತ್ತಾರೆ

ಯಂಗ್ಸ್ಟರ್ಸ್ ಇರ್ತಾರೆ ಹಿಂದಕ್ಕೆ ಹೋಗ್ಬಿಡ್ತಾರೆ 30 ರಿಂದ 40ರ ಏಜ್ ಗ್ರೂಪ್ ಗ್ರೂಪ್ ನವರು ಇತ್ತೀಚಿಗೆ ಹಠಾತ್ ಕಾರ್ಡಿಯಾಕ್ ಅರೆಸ್ಟ್

ಗೆ ತುತ್ತಾಗುತ್ತಿರೋದು ಜಾಸ್ತಿ ರಿಪೋರ್ಟ್ಸ್ ನೋಡ್ತಾ ಇದೀವಿ 2023ರ ಕಾಂಪ್ರಹೆನ್ಸಿವ್ ಮೆಡಿಕಲ್ ಸ್ಟಡಿ ಪ್ರಕಾರ ಇತ್ತೀಚಿಗೆ

ಮೃತಪಟ್ಟಿರುವ 40 ರಿಂದ 69ರ ಏಜ್ ಗ್ರೂಪ್ ನಲ್ಲಿ ಮೃತಪಟ್ಟಿರುವ 45% ಜನರ ಸಾವಿಗೆ ಕಾರಣ ಹಾರ್ಟ್ ಅಟ್ಯಾಕ್ ಈ ರೀತಿ ಮಿಡಲ್ ಏಜ್ ಜನ ಆಗ ತಾನೇ

ಮದುವೆ ಆಗಿರುವರು ಪುಟ್ಟ ಮಕ್ಕಳಿರುವರು ಮೃತಪಟ್ಟರೆ ಆ ಕುಟುಂಬಗಳ ಗತಿ ಏನಾಗುತ್ತೆ ಎಲ್ಲಿಗೆ ಹೋಗಬೇಕು ಕೇವಲ ಈ ರೀತಿಯ ಆರೋಗ್ಯ

ಸಮಸ್ಯೆಗಳು ಅಂತಲ್ಲ ಜಗತ್ತಲ್ಲಿ ಅತಿ ಹೆಚ್ಚು ಜನ ರಸ್ತೆ ಅಪಘಾತಗಳು ಗಳಲ್ಲಿ ಸಾಯೋದು ಭಾರತದಲ್ಲಿ ಪ್ರತಿ ಮೂರುವರೆ ನಿಮಿಷಕ್ಕೊಬ್ಬರು

ಆಕ್ಸಿಡೆಂಟ್ ಅಲ್ಲಿ ರಸ್ತೆ ಮೇಲೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಲೇಟೆಸ್ಟ್ ರಿಪೋರ್ಟ್ ಪ್ರಕಾರ ದಿನಕ್ಕೆ ಸರಾಸರಿ 1264

ಆಕ್ಸಿಡೆಂಟ್ ಗಳು ಆಗ್ತಾ ಇದೆ ಈ ಪೈಕಿ 462 ಜನ ಪ್ರತಿದಿನ ಭಾರತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ 2022-23 ರಲ್ಲಿ 4.61 ಲಕ್ಷ

ಆಕ್ಸಿಡೆಂಟ್ ಗಳಾಗಿದ್ದು ಇವುಗಳಲ್ಲಿ 168 ಲಕ್ಷ ಜನ ಪ್ರಾಣ ಕಳೆದುಕೊಂಡು ಬಿಟ್ಟಿದ್ದಾರೆ ಒಂದೇ ವರ್ಷದಲ್ಲಿ 12% ಆಕ್ಸಿಡೆಂಟ್ ಗಳು ಜಾಸ್ತಿ

ಆಗಿವೆ ಇದನ್ನ ನಾವು ಹೇಳಬೇಕು ಅಂತ ಇಲ್ಲ ಯಾವುದೋ ಸಂಸ್ಥೆ ರಿಪೋರ್ಟ್ ಹೇಳ್ಬೇಕಂತಿಲ್ಲ ಡೇ ಟು ಡೇ ಬೇಸಿಸ್ ನಲ್ಲಿ ನೀವೇ ರೋಡಲ್ಲಿ

ನೋಡ್ತಾ ಇದ್ದೀರಾ ಭಾರತದ ರೋಡ್ಗಳು ಡೆಡ್ಲಿ ರೋಡ್ಗಳು ಅನ್ನೋದನ್ನ ಮುಚ್ಚುಮರೆ ಇಲ್ಲದೆ ಹೇಳಬಹುದು ಯಾರು ಕರೆಕ್ಟಾಗಿ ರೂಲ್ಸ್ ಎಲ್ಲಾ

ಫಾಲೋ ಮಾಡಲ್ಲ ಬೇಕಾಬಿಟ್ಟಿ ಪ್ರಾಣಿಗಳು ಮಂದೆ ನುಗ್ಗಿದಂಗೆ ನುಗ್ಗುತ್ತಾರೆ ರಸ್ತೆಯಲ್ಲಿ ಆದರೆ ದುರದೃಷ್ಟಕ್ಕೆ ಭಾರತದಲ್ಲಿ ಲೈಫ್

ಇನ್ಶೂರೆನ್ಸ್ ಮಾಡಿಸಿರೋವರ ಪ್ರಮಾಣ ಮೂರರಿಂದ 4% ಮಾತ್ರ ಕಾನೂನು ಪ್ರಕಾರ ಗಾಡಿಗಳಿಗೆ ಇನ್ಸೂರೆನ್ಸ್ ಮಾಡಿಸಲೇಬೇಕು ಹಾಗಾಗಿ

ಆಕ್ಸಿಡೆಂಟ್ ಆದ್ರೆ ಗಾಡಿಗಳಿಗೆ ಇನ್ಸೂರೆನ್ಸ್ ಇರುತ್ತೆ ಒಳಗಿರೋವರಿಗೆ ಇನ್ಶೂರೆನ್ಸ್ ಇರೋದಿಲ್ಲ ಮನುಷ್ಯರ ಜೀವಕ್ಕೆನೆ

ಇನ್ಸೂರೆನ್ಸ್ ಇರೋದಿಲ್ಲ ಅಷ್ಟು ಮಾತ್ರ ಅಲ್ಲ ನಮ್ಮ ದೇಶ ನೈಸರ್ಗಿಕ ವಿಕೋಪಗಳು ಸಾವಿರಾರು ಜನರನ್ನ ಬಲಿ ಪಡೆಯುತ್ತವೆ ಮೊನ್ನೆ

ವೈನಾಡಲ್ಲಿ ಏನಾಯ್ತು ಅಂತ ನೋಡಿದ್ರಿ ಸೋ ಆ ರೀತಿಯ ವಲ್ನರೇಬಲ್ ಸ್ಥಳಗಳಲ್ಲಿ ಇರುವವರಿಗೆ ಗುಡ್ಡಗಾಡು ಪ್ರದೇಶ ಪ್ರವಾಹ ಪೀಡಿದ ಪ್ರದೇಶ

ಹೆಚ್ಚು ಕಾಲ ರೋಡ್ಗಳಲ್ಲಿ ಟ್ರಾವೆಲ್ ಮಾಡುವರು ಇವರೆಲ್ಲ ಟರ್ಮ್ ಇನ್ಶೂರೆನ್ಸ್ ತಗೊಂಡ್ರೆ ಎಷ್ಟೋ ಕುಟುಂಬಗಳು ಆ ರೀತಿ ಪಾಲಿಸಿ

ಹೋಲ್ಡರ್ ಗಳು ತೀರ್ಕೊಂಡ ಬಳಿಕ ಅವರ ಫ್ಯಾಮಿಲಿಯವರು ಆರ್ಥಿಕ ಸಂಕಷ್ಟಕ್ಕೆ ಸಿಲುಕೋದನ್ನ ತಪ್ಪಿಸಬಹುದು ಸ್ನೇಹಿತರೆ ಒಬ್ಬ

ವ್ಯಕ್ತಿಗೆ ಆತನ ಮೇಲೆ ಯಾರು ಡಿಪೆಂಡೆ ಆಗಿಲ್ಲ ಅಂತ ಹೇಳಿದ್ರೆ ಅವಾಗ ಇಲ್ಲ ಇನ್ಶೂರೆನ್ಸ್ ಮಾಡಿಸೋದ್ರಲ್ಲಿ ಆದರೆ ಒಬ್ಬ ವ್ಯಕ್ತಿ

ದುಡಿತಾ ಇದ್ದಾನೆ ಆತನ ಮೇಲೆ ತುಂಬಾ ಜನ ಡಿಪೆಂಡ್ ಆಗಿದ್ದಾರೆ ಅಂತ ಹೇಳಿದ್ರೆ ಅವಾಗ ಟರ್ಮ್ ಇನ್ಶೂರೆನ್ಸ್ ತುಂಬಾ ತುಂಬಾ ಮುಖ್ಯ

ಮಕ್ಕಳು ಮತ್ತು ಫ್ಯಾಮಿಲಿ ಇದ್ದವರಿಗೆ ಅನಿವಾರ್ಯ ಅದು ತಿಂಗಳಿಗೆ ಜಸ್ಟ್ 500 600 ರೂಪಾಯಿ ಇಂದ ಟರ್ಮ್ ಇನ್ಶೂರೆನ್ಸ್ ಅನ್ನ ಆರಂಭ

ಮಾಡಬಹುದು ಒಂದು ಹೊತ್ತಿನ ಹೋಟೆಲ್ ವಿಲ್ ಗಿಂತಲೂ ಕಮ್ಮಿ ಅದು ಅದನ್ನ ನಿಮ್ಮ ಕುಟುಂಬಗಳಿಗೆ ಭದ್ರತೆಯ ಶೀಲ್ಡ್ ಅನ್ನ ಕ್ರಿಯೇಟ್

ಮಾಡೋಕೆ ಯೂಸ್ ಮಾಡ್ತಿದ್ದೀರಾ ಅಂತ ನೀವು ಅನ್ಕೋಬಹುದು ಏನಾದರೂ ದುರದೃಷ್ಟಕರ ಘಟನೆಯಾಗಿ ವ್ಯಕ್ತಿ ತೀರ್ಕೊಂಡ್ರೆ ಆಗ ಆ ಪಾಲಿಸಿ

ಹೋಲ್ಡರ್ ಫ್ಯಾಮಿಲಿಗೆ 50 ಲಕ್ಷ ಲಕ್ಷ ರೂಪಾಯಿ ಇಂದ ಹಿಡಿದು ಕೋಟ್ಯಾಂತರ ರೂಪಾಯಿ ಸಿಗೋ ರೀತಿ ಟರ್ಮ್ ಇನ್ಶೂರೆನ್ಸ್ ಅನ್ನ

ಮಾಡಿಸ್ಕೊಬಹುದು 500 600 ರೂಪಾಯಿ ಇಂದ ಇದನ್ನ ನೀವು ಶುರು ಮಾಡಬಹುದು ಪರ್ ಮಂತ್ ಸ್ನೇಹಿತರೆ ಈ ವರದಿಯಲ್ಲಿ ಟರ್ಮ್ ಇನ್ಶೂರೆನ್ಸ್ ಲೈಫ್

ಇನ್ಶೂರೆನ್ಸ್ ಏನ್ ಡಿಫರೆನ್ಸ್ ಯಾವ ಯಾವ ಟೈಪ್ಸ್ ಇದೆ ಎಲ್ಲಾ ಎಫ್ ಎ ಕ್ಯೂ ರೀತಿ ಎಲ್ಲಾ ಮಾಹಿತಿಯನ್ನ ಕೊಡ್ತಾ ಹೋಗ್ತೀವಿ ನಾವು

ಅದಕ್ಕಿಂತ ಮುಂಚೆ ಆಲ್ರೆಡಿ ಇದರ ಬಗ್ಗೆ ಕ್ಲಾರಿಟಿ ಇದ್ದವರಿಗೆ ಗೊತ್ತಿರೋವರಿಗೆ ಮಾಡಿಸಬೇಕು ಬಟ್ ಮಾಡ್ಸಿಲ್ಲ ಅನ್ನೋವರಿಗೆ

ಡಿಸ್ಕ್ರಿಪ್ಶನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕನ್ನ ಕೊಟ್ಟಿರ್ತೀವಿ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ವಿಥ್ ಎಕ್ಸ್ಟ್ರಾ

ಆನ್ಲೈನ್ ಡಿಸ್ಕೌಂಟ್ ನೀವು ಈ ಈ ಟರ್ಮ್ ಇನ್ಶೂರೆನ್ಸ್ ಗೆ ಅಪ್ಲೈ ಮಾಡಬಹುದು ಡಿಸ್ಕ್ರಿಪ್ಶನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ

ಲಿಂಕ್ ಇದೆ ಇನ್ನು ಸ್ನೇಹಿತರೆ ಮುಂದುವರೆಯುವುದಾದರೆ ವರದಿಯಲ್ಲಿ ಹೋಲ್ ಟೈಮ್ ಟರ್ಮ್ ಇನ್ಶೂರೆನ್ಸ್ ಪ್ಲಾನ್ ಗಳು ಕೂಡ ಇವೆ 99

ವರ್ಷಗಳವರೆಗೂ ಲೈಫ್ ಕವರೇಜ್ ಅನ್ನ ಕೊಡ್ತಾವೆ ಅಂದ್ರೆ ಕುಟುಂಬಕ್ಕೆ ಗ್ಯಾರಂಟಿ ಸಪೋರ್ಟ್ ಕೊಡೋ ಪ್ಲಾನ್ ಗಳು ಅಂತ ಆಯ್ತು ಅದೇ ರೀತಿ

ಯುಲಿಪ್ ಪ್ಲಾನ್ ಗಳು ಕೂಡ ಇದಾವೆ ಅಂದ್ರೆ ಹೂಡಿಕೆ ಆಪ್ಷನ್ ಇರೋ ಲೈಫ್ ಇನ್ಶೂರೆನ್ಸ್ ಪ್ರಾಡಕ್ಟ್ ಗಳು ಪ್ರೀಮಿಯಂ ನಲ್ಲಿ ಒಂದಷ್ಟು ಹಣ

ಇನ್ಶೂರೆನ್ಸ್ ಗೆ ಹೋದ್ರೆ ಒಂದಷ್ಟು ಹಣ ಇನ್ವೆಸ್ಟ್ಮೆಂಟ್ ಗೆ ಹೋಗುತ್ತೆ ಆದರೆ ಯುಲಿಪ್ ಗಳ ಪ್ರೀಮಿಯಂ ಜಾಸ್ತಿ ಇರುತ್ತೆ ಜೊತೆಗೆ

ಯುಲಿಪ್ ಗಳು ಕವರೇಜ್ ಕೊಡೋ ಪಾಲಿಸಿ ಅವಧಿ ಇರೋವರೆಗೆ ಮಾತ್ರ ಇರುತ್ತೆ ಹೆಚ್ಚಿನ ಕೇಸ್ಗಳಲ್ಲಿ ಮ್ಯಾಕ್ಸಿಮಮ್ 35 ವರ್ಷಗಳವರೆಗೆ ಯುಲಿಪ್

ಗಳಲ್ಲಿ ಪ್ರೀಮಿಯಂ ಅಲೋಕೇಶನ್ ಚಾರ್ಜ್ ಪಾಲಿಸಿ ಅಡ್ಮಿನಿಸ್ಟ್ರೇಷನ್ ಚಾರ್ಜ್ ಫಂಡ್ ಮ್ಯಾನೇಜ್ಮೆಂಟ್ ಚಾರ್ಜ್ ಮಾರ್ಟಲಿಟಿ ಚಾರ್ಜ್

ಸರೆಂಡರ್ ಚಾರ್ಜ್ ಅಂತ ಹಲವು ಚಾರ್ಜಸ್ ಗಳು ಕೂಡ ಇರ್ತವೆ ಅವು ಔಟ್ಸೈಡ್ ಇಂದ ಕಾಣಿಸಲ್ಲ ಅವು ಬೇರೆದೇ ಉದ್ದೇಶಕ್ಕೋಸ್ಕರ ಡಿಸೈನ್

ಆಗಿರುವಂತಹ ಬೇರೆದೇ ಪರ್ಪಸ್ ನ ಪ್ರಾಡಕ್ಟ್ ಗಳು ಅದು ಇನ್ಶೂರೆನ್ಸ್ ಟ್ಯಾಕ್ಸ್ ಸೇವಿಂಗ್ ಮತ್ತು ಈಕ್ವಿಟಿ ರೀತಿಯ ಇನ್ವೆಸ್ಟ್ಮೆಂಟ್ ಈ

ಮೂರು ಅಂಶಗಳನ್ನ ಕಂಬೈನ್ ಮಾಡುವಂತಹ ಒಂದು ಪ್ರಾಡಕ್ಟ್ ಅದು ಅದು ಕೆಲವರಿಗೆ ಅದು ಸೂಟ್ ಆಗಬಹುದು ಆದರೆ ಅವೆಲ್ಲ ಪ್ಯೂರ್ ಲೈಫ್

ಇನ್ಶೂರೆನ್ಸ್ ಪ್ರಾಡಕ್ಟ್ ಅಲ್ಲ ಮಂತ್ಲಿ ಪ್ರೀಮಿಯಂ ನ 120 ಪಟ್ಟು ಯುಲಿಪ್ ಅಲ್ಲಿ ಅಂದ್ರೆ 2000 ಪ್ರೀಮಿಯಂ ಇದ್ರೆ 2.4 ಲಕ್ಷ ರೂಪಾಯಿ ಕವರೇಜ್

ಸಿಗುತ್ತೆ 50 ಲಕ್ಷ ರೂಪಾಯಿ ಲೈಫ್ ಕವರೇಜ್ ಸಿಗಬೇಕು ಅಂತ ಹೇಳಿದ್ರೆ ನಿಮ್ಮ ವಾರ್ಷಿಕ ಪ್ರೀಮಿಯಂ 5 ಲಕ್ಷ ರೂಪಾಯಿ ಇರಬೇಕು ಯುಲಿಪ್ ಅಲ್ಲಿ

ಆದ್ರೆ ವರ್ಷಕ್ಕೆ 7000 ಪ್ರೀಮಿಯಂ ಇರೋ ಟರ್ಮ್ ಪ್ಲಾನ್ ನಲ್ಲಿ ತಿಂಗಳಿಗೆ ಒಂದು 500 600 700 ರೇಂಜ್ ನಿಮ್ಮ ಏಜ್ ಮೇಲೆ ಡಿಪೆಂಡ್ ಆಗುತ್ತೆ

ಅಷ್ಟರಿಂದ 50 ಲಕ್ಷ ರೂಪಾಯಿನ ಲೈಫ್ ಕವರ್ ಸಿಗುತ್ತೆ ಯಾಕಂದ್ರೆ ಇಲ್ಲಿ ಬೇರೆ ಏನು ಉದ್ದೇಶ ಇಲ್ಲ ಜಸ್ಟ್ ಲೈಫ್ ಕವರೇಜ್ ಕೊಡೋ

ಉದ್ದೇಶಕ್ಕೆ ಮಾತ್ರ ಇರುವಂತಹ ಪಾಲಿಸಿ ಇದು ಪ್ಯೂರ್ ಲೈಫ್ ಪ್ಲಾನ್ಸ್ ಇವೆಲ್ಲವೂ ಕೂಡ ಪ್ಯೂರ್ ಟರ್ಮ್ ಪ್ಲಾನ್ಸ್ ಈ ಕ್ಯಾಟಗರಿಯಲ್ಲಿ

ಇವುಗಳಿಗಿಂತ ಕಾಸ್ಟ್ ಎಫೆಕ್ಟಿವ್ ಪ್ಲಾನ್ ಬೇರೆ ಇಲ್ಲವೇ ಇಲ್ಲ ಮಾರ್ಕೆಟ್ ಅಲ್ಲಿ ಜೊತೆಗೆ ಟರ್ಮ್ ಪ್ಲಾನ್ಸ್ ಗೆ ಎಷ್ಟು ಯಂಗ್ ಏಜ್

ಅಲ್ಲಿ ಸೇರ್ತೀರಿ ಅಷ್ಟು ಒಳ್ಳೇದು ಯಾಕಂದ್ರೆ ಪ್ರೀಮಿಯಂ ಲಾಕ್ ಆಗುತ್ತೆ ಪಾಲಿಸಿ ಅವಧಿ ನೆಕ್ಸ್ಟ್ 30 40 ಇಯರ್ಸ್ ಕಂಪ್ಲೀಟ್ಲಿ ಅದೇ

ಇರುತ್ತೆ ಪ್ರೀಮಿಯಂ ಮಂತ್ಲಿ ಉದಾಹರಣೆ ನಿಮಗೆ ಈಗ ಒಂದು 25 23 ವರ್ಷ ಇದೆ ಅಂತ ಹೇಳಿದ್ರೆ ಒಂದು 500 600 ನಿಮಗೆ ಪರ್ ಮಂತ್ ಗೆ 50 ಲಕ್ಷ ರೂಪಾಯಿ

ಕವರೇಜ್ ಸಿಕ್ತು ಅಂತ ಹೇಳಿದ್ರೆ ಒಂದು ಸಾವಿರ ರೂಪಾಯಿಗೆ ಒಂದು ಕೋಟಿ ರೂಪಾಯಿ ಕವರೇಜ್ ಸಿಕ್ತು ಅಂತ ಹೇಳಿದ್ರೆ ನೆಕ್ಸ್ಟ್ 40 ಇಯರ್ಸ್ ಗೆ

ಮಾಡಿದ್ದೀರಿ ಅಂತ ಹೇಳಿದ್ರೆ ನಿಮಗೆ 60 ವರ್ಷ ಆದಾಗ 65 ವರ್ಷ ಆದಾಗ ಆ ಪಾಲಿಸಿ ಎಂಡ್ ಹತ್ತತ್ರ ಬರೋ ಟೈಮ್ನಲ್ಲೂ ಕೂಡ ಅಷ್ಟೇ ಇರುತ್ತೆ 500

ರೂಪಾಯಿ 600 1000 ಇರುತ್ತೆ ಇನ್ನು 30 ವರ್ಷ ಬಿಟ್ಟು 500 ಏನು ಬೆಲೆ ಇರುತ್ತೆ ನೀವೇ ಯೋಚನೆ ಮಾಡಿ ಆದರೆ ಹೆಚ್ಚಾಗ್ತಿದೆ ಪ್ರೀಮಿಯಂ ಗಳ ಬೆಲೆ

ಸ್ನೇಹಿತರೆ ಇತ್ತೀಚಿಗೆ ಹಲವು ಇನ್ಶೂರೆನ್ಸ್ ಕಂಪನಿಗಳು ತಮ್ಮ ಎಲ್ಲಾ ರೀತಿಯ ಇನ್ಶೂರೆನ್ಸ್ ಪ್ಲಾನ್ ಗಳ ಪ್ರೀಮಿಯಂ ಜಾಸ್ತಿ ಮಾಡೋ

ಸೈಕಲ್ ನಲ್ಲಿದೆ ಇದಕ್ಕೆ ಮುಖ್ಯ ಕಾರಣ ಕಳೆದ ಎರಡು ಮೂರು ವರ್ಷಗಳಲ್ಲಿ ಅಂದ್ರೆ ಕೊರೋನ ನಂತರ ಭಾರತದಲ್ಲಿ ಮರಣ ದರ ಜಾಸ್ತಿ ಆಗ್ತಿರೋದು

ಕ್ಲೈಮ್ಸ್ ಜಾಸ್ತಿ ಆಗ್ತಿರೋದು ಈ ಗ್ರಾಫ್ ಒಂದ್ಸಲ ನೋಡಿ 2012 ರಿಂದ ಈಚೆಗೆ ಮಾರ್ಟಲಿಟಿ ರೇಟ್ ಹೇಗೆ ಜಾಸ್ತಿ ಆಗ್ತಿದೆ ಅಂತ ಅದರಲ್ಲೂ

ಮಿಡಲ್ ಏಜ್ ಜನರ ಸಾವಿನ ಸಂಖ್ಯೆ ಜಾಸ್ತಿ ಆಗ್ತಿರೋದ್ರಿಂದ ಇನ್ಶೂರೆನ್ಸ್ ತಗೊಳೋವರ ಸಂಖ್ಯೆ ಕೂಡ ಜಾಸ್ತಿ ಆಗ್ತಾ ಇದೆ ಇನ್ಶೂರೆನ್ಸ್ ನ

ಪ್ರಾಮುಖ್ಯತೆ ಕೂಡ ಜನರಿಗೆ ನಿಧಾನಕ್ಕೆ ಅರ್ಥ ಆಗ್ತಾ ಇದೆ ಇನ್ಶೂರೆನ್ಸ್ ಕಂಪನಿಗಳು ಕೂಡ ಅಗ್ರೆಸಿವ್ ಆಗಿ ಈ ಪ್ರಾಡಕ್ಟ್ ಗಳನ್ನ

ಜನರಿಗೆ ತಲುಪಿಸೋಕೆ ಮಾರ್ಕೆಟಿಂಗ್ ಕೂಡ ಮಾಡ್ತಾ ಇವೆ ಸೋ ಡಿಮ್ಯಾಂಡ್ ಜಾಸ್ತಿ ಆದ್ರೆ ಇನ್ಶೂರೆನ್ಸ್ ಕಂಪನಿಗಳು ಪ್ರೀಮಿಯಂ ಬೆಲೆ ಕೂಡ

ಜಾಸ್ತಿ ಮಾಡ್ತಾರೆ ಈಗ ಆಲ್ರೆಡಿ ಮಾಡೋಕೆ ಶುರು ಮಾಡಿವೆ ಸೋ ನಿಮ್ಮ ಸಂಬಳದ 1% 2% ಆಗಬಹುದು ಉದಾಹರಣೆಗೆ 40000 ಸಂಬಳ ಇದೆ ಅಂತ ಹೇಳಿದ್ರೆ ರೂ600

ಪ್ರೀಮಿಯಂ ಅಂತ ಬಂದ್ರೆ 1/2% ಆಗಬಹುದು ಅದು ದೊಡ್ಡ ಅಮೌಂಟ್ ಅಂತ ಅನ್ಸಲ್ಲ ಸೋ ಯಾರು ಇನ್ನು ಕೂಡ ಮಾಡ್ಸಿಲ್ಲ ಮಾಡಿಸಬೇಕು ಅನ್ನೋ ಉದ್ದೇಶ

ಇದ್ರೆ ಇದು ರೈಟ್ ಟೈಮ್ ನಿಮಗೆ ಸ್ನೇಹಿತರೆ ಟರ್ಮ್ ಇನ್ಶೂರೆನ್ಸ್ ತಗೊಳೋ ಐಡಿಯಾ ಇರೋವರಿಗೆ ಒಂದಷ್ಟು ಪ್ರಶ್ನೆಗಳು ಕೂಡ ಮನಸಲ್ಲಿ

ಇರಬಹುದು ಒಂದಷ್ಟು ವರ್ಷ ಆದ್ಮೇಲೆ ಕೆಲವರಿಗೆ ಪ್ರೀಮಿಯಂ ಜಾಸ್ತಿ ಆಗುತ್ತಲ್ಲ ಯಾಕೆ ಒಬ್ಬರು ಒಂದಕ್ಕಿಂತ ಜಾಸ್ತಿ ಲೈಫ್

ಇನ್ಶೂರೆನ್ಸ್ ತಗೋಬಹುದಾ ಎಷ್ಟು ಪ್ರೀಮಿಯಂ ಇದ್ರೆ ಒಳ್ಳೆಯದು ಯಾವ ಆಡ್ ಆನ್ ಪ್ಯಾಕೇಜ್ ಗಳನ್ನ ತಗೊಂಡ್ರೆ ಒಳ್ಳೆಯದು ಅನ್ನೋ

ಪ್ರಶ್ನೆಗಳು ಕೂಡ ಇರಬಹುದು ಮೊದಲಿಗೆ ಕೆಲವರ ಪ್ರೀಮಿಯಂ ಜಾಸ್ತಿ ಆಗೋದಕ್ಕೆ ಕಾರಣ ಪಾಲಿಸಿ ಹೋಲ್ಡರ್ ಗಳು ಮದ್ಯಪಾನ ಧೂಮಪಾನ ಶುರುಮಾಡಿ

ಅದನ್ನ ಕಂಪನಿಗೆ ರಿವೀಲ್ ಮಾಡೋದ್ರಿಂದಲೂ ಕೂಡ ಜಾಸ್ತಿ ಆಗಬಹುದು ಅದನ್ನ ರಿವೀಲ್ ಮಾಡಬೇಕು ಕೂಡ ಒಂದು ವೇಳೆ ಆ ರೀತಿ ಅಭ್ಯಾಸ ಶುರುಮಾಡಿ

ನನಗೆ ಈ ತರ ದುಶ್ಚಟ ಹತ್ಿಕೊಂಡು ಬಿಟ್ಟಿದೆ ಚೂರು ಪ್ರೀಮಿಯಂ ಜಾಸ್ತಿ ಮಾಡಿ ಪರವಾಗಿಲ್ಲ ಅಂತ ಹೇಳಿದ್ರೆ ಅಟ್ಲೀಸ್ಟ್ ನೆಕ್ಸ್ಟ್ ಯಾವ ತರ

ಸಂದರ್ಭ ಬಂತು ಅಂತ ಹೇಳಿದ್ರೆ ಪಾಲಿಸಿ ರಿಜೆಕ್ಟ್ ಆಗದೆ ಇರುವಂತಹ ಚಾನ್ಸಸ್ ಇರುತ್ತೆ ಇಲ್ಲ ಅಂತ ಹೇಳಿ ನನಗೆ ಇವಾಗ ಏನು ಅಭ್ಯಾಸ ಇಲ್ಲ

ಅಂತ ಪಾಲಿಸಿ ತಗೊಂಡು ಆಮೇಲೆ ಸರಿಯಾಗಿ ಕುಡಿಯೋಕೆ ಶುರು ಮಾಡಿ ಲಿವರ್ ಆಮೇಲೆ ಪಟ್ ಅಂತ ಹೇಳಿದ್ರೆ ಅವಾಗ ರಿಜೆಕ್ಟ್ ಆಗೋ ಚಾನ್ಸಸ್

ಇರುತ್ತೆ ನಾನು ಆಮೇಲೆ ಮಾಡಿದ್ದು ಪಾಲಿಸಿ ಮಾಡ್ತಾ ಇರ್ಲಿಲ್ಲ ಅಂದ್ರೆ ಇನ್ಫಾರ್ಮ್ ಮಾಡಬೇಕು ಇನ್ಫಾರ್ಮ್ ಮಾಡ್ಬಿಟ್ಟು ಅವರು ಸ್ವಲ್ಪ

ರೇಟ್ ಜಾಸ್ತಿ ಮಾಡ್ತಾರೆ ರಿಸ್ಕ್ ಜಾಸ್ತಿ ಆಗಿದೆ ನಿಮ್ಮದು ಅಂತ ಆ ರೀತಿ ಜಾಸ್ತಿ ರೇಟನ್ನ ಪೇ ಮಾಡಬೇಕು ಹಂಗೆ ಇರೋದು ಈ ಬಿಸಿನೆಸ್

ಇನ್ನು ಒಬ್ಬರು ಒಂದಕ್ಕಿಂತ ಹೆಚ್ಚು ಲೈಫ್ ಇನ್ಶೂರೆನ್ಸ್ ತಗೋಬಹುದಾ ಖಂಡಿತ ತಗೋಬಹುದು ಎಲ್ಲಾ ಕ್ಲೇಮ್ ಆಗುತ್ತಾ ಆಗಬಹುದು ಒಂದು ನೀವು

ಬೇರೆ ಬೇರೆ ಕಂಪನಿಗಳಲ್ಲಿ ಟರ್ಮ್ ಪ್ಲಾನ್ ಗಳನ್ನ ತಗೊಂಡಿದ್ರೆ ಆ ಕಂಪನಿಗಳೊಂದಿಗೆ ನೀವು ಆ ವಿಚಾರವನ್ನ ರಿವೀಲ್ ಮಾಡ್ಲೇಬೇಕು

ತಿಳಿಸಬೇಕು ಅವರಿಗೆ ಇನ್ನು ನಿಮ್ಮ ಕ್ಲೇಮ್ಸ್ ನಿಮ್ಮ ಇನ್ಕಮ್ ಮೇಲೆ ಡಿಪೆಂಡ್ ಆಗುತ್ತೆ ಹೆಚ್ಚಿನ ಕೇಸ್ಗಳಲ್ಲಿ ಇನ್ಕಮ್ ಜಾಸ್ತಿ

ಆಗಿರೋವರೇ ಎರಡನೇ ಪ್ಲಾನ್ ತಗೊಂಡಿರುತ್ತಾರೆ ಹಾಗಾಗಿ ಎರಡು ಕ್ಲೇಮ್ ಆಗಬಹುದು ಇನ್ನು ಪ್ರೀಮಿಯಂ ಎಷ್ಟು ಇರಬೇಕು ಅದು ವಯಸ್ಸು ಲೈಫ್

ಸ್ಟೈಲ್ ಮೇಲೆ ಡಿಪೆಂಡ್ ಆಗುತ್ತೆ ಸ್ನೇಹಿತರೆ ಸಾಮಾನ್ಯವಾಗಿ ನಿಮ್ಮ ವಾರ್ಷಿಕ ಆದಾಯದ 10 12 ಪಟ್ಟು ಕವರೇಜ್ ಕೊಡೋ ಪ್ಲಾನ್ಸ್ ತಗೊಂಡ್ರೆ

ಸೂಕ್ತ ಅದು ಇನ್ನು ಆಡ್ ಆನ್ ಪ್ಯಾಕೇಜ್ ಗಳು ಸ್ನೇಹಿತರೆ ಕಾಂಪ್ರಹೆನ್ಸಿವ್ ಆಕ್ಸಿಡೆಂಟ್ ಬೆನಿಫಿಟ್ ಪ್ಲಾನ್ ಗಳು ಆಕ್ಸಿಡೆಂಟಲ್ ಡೆತ್

ಗೆ ಇರೋ ಬೇಸ್ ಕವರ್ ಜೊತೆಗೆ ಅಡಿಷನಲ್ ಪೇ ಔಟ್ ಅನ್ನ ಕೊಡ್ತಾವೆ ಇನ್ನು ವೇವರ್ ಆಫ್ ಪ್ರೀಮಿಯಂ ಇದೊಂದು ಇಂಪಾರ್ಟೆಂಟ್ ಫೀಚರ್ ಅಗತ್ಯ

ಇರೋರು ಯೂಸ್ ಮಾಡ್ಕೋಬಹುದು ಇಲ್ಲೊಂದು ವೇಳೆ ಪಾಲಿಸಿ ಹೋಲ್ಡರ್ ಗೆ ಪರ್ಮನೆಂಟ್ ಡಿಸೆಬಿಲಿಟಿ ಆದ್ರೆ ಕಂಪನಿ ಉಳಿದ ಪ್ರೀಮಿಯಂ ಅನ್ನ

ಕಟ್ಟುತ್ತೆ ಸಮ್ ಅಶುರ್ ಕೊಡೋದನ್ನ ಕೂಡ ಮಾಡುತ್ತೆ ಇದು ಅದ್ಭುತವಾಗಿರೋ ಫೀಚರ್ ಈ ರೀತಿ ಸುಮಾರು ಫೀಚರ್ ಇದೆ ಹಾಗೆ ರಿಟರ್ನ್ ಆಫ್

ಪ್ರೀಮಿಯಂ ಕೂಡ ಇದೆ ಅಂದ್ರೆ ಪಾಲಿಸಿ ಅವಧಿ ಮುಗಿದ ಮೇಲೆ ಕಟ್ಟಿರೋ ದುಡ್ಡೆಲ್ಲ ವಾಪಸ್ ಬರೋ ತರ ಆ ರೀತಿ ಫೀಚರ್ ಕೂಡ ಇದೆ ಬಟ್ ರೇಟ್

ಸ್ವಲ್ಪ ಜಾಸ್ತಿ ಇರುತ್ತೆ ಅದರದ್ದು ಪ್ಯೂರ್ ಟರ್ಮ್ ಪ್ಲಾನ್ ಹೆಂಗೆ ಗೊತ್ತಾ ತುಂಬಾ ಕಮ್ಮಿ ಪ್ರೀಮಿಯಂ 400 500 ರೂಪಾಯಿ 600 ರೂಪಾಯಿ ಗೆಲ್ಲ 50

ಲಕ್ಷ ಎಲ್ಲಾ ಕವರೇಜ್ ಕೊಡ್ತಾರೆ 1000 ರೂಪಾಯಿ ಚಿಲ್ರೆ ಗೆಲ್ಲ ಒಂದು ಕೋಟಿ ವರೆಗೆ ಕವರೇಜ್ ಕೊಡ್ತಾರೆ ಯಂಗ್ ಏಜ್ ನವರಿಗೆ 20 25 26 30 ರ

ಒಳಗಿರೋವರಿಗೆ ಏಜ್ ಜಾಸ್ತಿ ಆದಂಗೂ ಪ್ರೀಮಿಯಂ ಜಾಸ್ತಿ ಆಗುತ್ತೆ ಸೋ ಕಮ್ಮಿ ಪ್ರೈಸ್ ಗೆ ಜಾಸ್ತಿ ಕವರೇಜ್ ಕೊಡ್ತಾರೆ ಪ್ಯೂರ್ ಟರ್ಮ್

ಪ್ಲಾನ್ ನಲ್ಲಿ ಅದು ಬೈಕ್ ಗೆ ಕಾರಿಗೆ ಇನ್ಶೂರೆನ್ಸ್ ಮಾಡ್ತೀರಲ್ಲ ಆ ರೀತಿ ಸಮಸ್ಯೆ ಆದ್ರೆ ಅದನ್ನ ಕ್ಲೈಮ್ ಮಾಡುವಂತಹ ಸನ್ನಿವೇಶ

ಬರುತ್ತೆ ಇಲ್ಲ ಅಂದ್ರೆ ಕಟ್ಟಿರೋ ದುಡ್ಡೆಲ್ಲ ವಾಪಸ್ ಬರಲ್ಲ ಇದೆ ಪ್ಯೂರ್ ಟರ್ಮ್ ಪ್ಲಾನ್ ಗಳಲ್ಲೇ ಎಕ್ಸ್ಟ್ರಾ ಫೀಚರ್ಸ್ ಇರುವಂತವು

ಕೂಡ ಕೂಡ ಇದಾವೆ ರಿಟರ್ನ್ ಆಫ್ ಪ್ರೀಮಿಯಂ ಅಂತ ಉದಾಹರಣೆ ನನಗೆ ಈಗ 30 ವರ್ಷ ನನಗೆ 60 ವರ್ಷದ ತನಕ ನನಗೆ ನನ್ನ ಫ್ಯಾಮಿಲಿ ಅವರು ಡಿಪೆಂಡ್

ಆಗಿರ್ತಾರೆ ಆಮೇಲೆ ಅವರವರ ಕಾಲ್ ಮೇಲೆ ಅವರು ನಿಂತಿರ್ತಾರೆ ಸೋ ನನಗೆ 60ನೇ ವರ್ಷದ ತನಕ ಟರ್ಮ್ ಪ್ಲಾನ್ ಬೇಕು ನೆಕ್ಸ್ಟ್ 30 ಇಯರ್ಸ್ ಗೆ

ತಿಂಗಳಿಗೆ ಒಂದು ಸಾವಿರ ನಾನು ಕಟ್ತಾ ಹೋಗ್ತೀನಿ ಒಂದು ಕೋಟಿ ಇದೆ ನಾನು ಟರ್ಮ್ ಪ್ಲಾನ್ ಮಾಡ್ಕೊಂಡಿದೀನಿ ಅಂತ ಹೇಳಿದ್ರೆ ಪ್ಯೂರ್

ಪ್ಲಾನ್ ನಲ್ಲಿ ದುಡ್ಡು ವಾಪಸ್ ಬರಲ್ಲ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಆ ಅವಧಿಯಲ್ಲಿ ದುಡ್ಡು ಲಂಸಮ್ ಅಮೌಂಟ್ ಫ್ಯಾಮಿಲಿ ಸಿಗುತ್ತೆ

ರಿಟರ್ನ್ ಆಫ್ ಪ್ರೀಮಿಯಂ ನಲ್ಲಿ 60 ವರ್ಷ ಆಯ್ತು ನಾನು ಬದುಕಿದೀನಿ ಏನು ಆಗಿಲ್ಲ ಗುಂಡು ಕಲ್ತಾರೆ ಇದ್ದೀನಿ ನಾನು ನನಗೆ ದುಡ್ಡು ವಾಪಸ್

ಬರಬೇಕು ಆ ರೀತಿ ಕೂಡ ಮಾಡಬಹುದು ಬಟ್ ಮಂತ್ಲಿ ಪ್ರೀಮಿಯಂ ಸ್ವಲ್ಪ ಜಾಸ್ತಿ ಇರುತ್ತೆ ಇದರದ್ದು ಸೋ ಆಸಕ್ತರು ಅದನ್ನ ಕೂಡ ಚೂಸ್ ಮಾಡಬಹುದು

ಬಟ್ ಎಕ್ಸ್ಪರ್ಟ್ಸ್ ಅದನ್ನ ಅಷ್ಟು ರೆಕಮೆಂಡ್ ಮಾಡಲ್ಲ ಯಾಕಂದ್ರೆ ಅಲ್ಲಿ ರೇಟ್ ಕೂಡ ಜಾಸ್ತಿ ಇರೋದ್ರಿಂದ ಅದೇನು ಬಡ್ಡಿ ಗಿಡ್ಡಿ ಏನು

ಕೊಡಲ್ಲ ಅವರು ಕಟ್ಟಿರೋ ದುಡ್ಡನ್ನ ವಾಪಸ್ ಕೊಡ್ತಾರೆ ಆಮೇಲೆ 60 ವರ್ಷನೋ 70 ವರ್ಷನೋ ಆದ್ಮೇಲೆ ಅದೇ ದುಡ್ಡನ್ನ ಎಕ್ಸ್ಟ್ರಾ ಅಮೌಂಟ್ ನ

ಇನ್ವೆಸ್ಟ್ ಮಾಡಿದ್ರೆ ಇನ್ನು ಚೆನ್ನಾಗಿ ಗ್ರೋ ಆಗಿರುತ್ತೆ ಅಂತಾನೆ ಎಕ್ಸ್ಪರ್ಟ್ ಗಳು ಹೇಳ್ತಾರೆ ಬಟ್ ಇಲ್ಲ ನಾನು ಒಂದು ರೂಪಾಯಿ

ಬಿಚ್ಚಬಾರದು ಅದಷ್ಟು ವಾಪಸ್ ಬರಬೇಕು ಅನ್ನೋ ಆಸಕ್ತಿ ಇರೋರು ಚೂರು ಎಕ್ಸ್ಟ್ರಾ ಪ್ರೀಮಿಯಂ ಕಟ್ಟಿ ಪಾಲಿಸಿ ಅವಧಿಯಲ್ಲಿ ಏನು ಆಗಿಲ್ಲ

ಅಂತ ಹೇಳಿದ್ರೆ ಅವಧಿ ಮುಗಿದ ಮೇಲೆ ಅದಷ್ಟು ದುಡ್ಡು ವಾಪಸ್ ಬರೋತರ ಕಟ್ಟಿದಷ್ಟು ದುಡ್ಡು ವಾಪಸ್ ಬರೋತರ ಕೂಡ ಮಾಡ್ಕೋಬಹುದು ಎಲ್ಲಾ

ರೀತಿಯ ಆಪ್ಷನ್ಸ್ ಕೂಡ ಇದೆ ಸೋ ಕಂಪ್ಲೀಟ್ ಮಾಹಿತಿ ಕೊಡೋ ಪ್ರಯತ್ನ ಮಾಡಿದ್ದೀವಿ ಯಾರಿಗಾದರೂ ಆಸಕ್ತಿ ಇತ್ತು ಅಂತ ಹೇಳಿದ್ರೆ

ಡಿಸ್ಕ್ರಿಪ್ಶನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಅದನ್ನ ಮಿಸ್ ಮಾಡದೆ ಚೆಕ್ ಮಾಡಿ ಆಸಕ್ತರು ಅಪ್ಲೈ ಕೂಡ ಮಾಡಬಹುದು

ಭಾರತದ ಎಲ್ಲಾ ಟಾಪ್ ಕಂಪನಿಗಳ ಪ್ಲಾನ್ ಗಳನ್ನ ನೀವು ಒಂದೇ ಕಡೆ ಕಂಪೇರ್ ಮಾಡಬಹುದು ಈ ವೆಬ್ಸೈಟ್ ಗೆ ಹೋಗೋ ಮೂಲಕ ಅಲ್ಲಿ ಆಮೇಲೆ ನಿಮಗೆ

ಬೇಕಾಗಿರುವ ಫೀಚರ್ ಗಳನ್ನ ಆಡ್ ಮಾಡ್ಕೊಂಡು ನಿಮಗೆ ಬೇಕಾಗಿರೋ ಟೈಪ್ನ ಟರ್ಮ್ ಪ್ಲಾನ್ ಅನ್ನ ನೀವು ಪರ್ಚೇಸ್ ಕೂಡ ಮಾಡಬಹುದು ಥ್ಯಾಂಕ್

ಯು ಸೋ ಮಚ್ ಮತ್ತೆ ಮತ್ತೆ ಭೇಟಿಯಾಗ್ತಿರೋಣ ನಮಸ್ತೆ

Now that you’re fully informed, watch this amazing video on ಪ್ರೀಮಿಯಂ ಬೆಲೆ ಏರಿಕೆ!? | Term Insurance Claims | Personal Finance | Masth Magaa | Amar Prasad.
With over 7329 views, this video offers valuable insights into Finance.

CashNews, your go-to portal for financial news and insights.

17 thoughts on “Premium price hike!? | Term Insurance Claims | Personal Finance | Masth Magaa | Amar Prasad #Finance

  1. TERM INSURANCE TAGOND 3 YEARD ADMELE POLICY COMPNY AVRU YAVDE KARNAKKE CLAIM REJECT MADOHAGILLA..IDU GVT guidelines nallide..Swalpa check madi reserch madi sir heli sir..

Comments are closed.